Puneeth Rajkumar Fans - UAE

Puneeth Rajkumar Fans - UAE

Share

Puneeth Rajkumar Fans in UAE

01/06/2023

🙏ನಮಸ್ಕಾರ ಯುಎಈನಲ್ಲಿರುವ ಅನಿವಾಸಿ ಕನ್ನಡಿಗರೆ🙏

ದುಬೈನಲ್ಲಿ ನಿಮ್ಮ ನೆಚ್ಚಿನ ತಾರೆಯರನ್ನು ಭೇಟಿ ಮಾಡುವ ಅವಕಾಶ 😳😱🤩

ದುಬೈನಲ್ಲಿ ನಿಮ್ಮ ನೆಚ್ಚಿನ ಸ್ಯಾಂಡಲ್‌ವುಡ್ ನಟರನ್ನು ಭೇಟಿ ಮಾಡಲು ಮತ್ತು ಸ್ಯಾಂಡಲ್‌ವುಡ್ ತಾರೆಯರೊಂದಿಗೆ ಸಮಯ ಕಳೆಯುವ ಮತ್ತು ಅವರೊಂದಿಗೆ ಊಟ ಮಾಡುವ ಅವಕಾಶ💃🕺🏻

ತಕ್ಷಣ ನಿಮ್ಮ ಸೀಟುಗಳನ್ನು ಕಾಯ್ದಿರಿಸುಕೊಳ್ಳಿ

ದಿನಾಂಕ - 17ನೇ ಜೂನ್ 2023
ಸಮಯ - ಬೆಳಗ್ಗೆ 10.30 ರಿಂದ ಸಂಜೆ 4.30ರ ತನಕ
ಸ್ಥಳ - ಶೀಘ್ರದಲ್ಲೇ ತಿಳಿಸಲಾಗುವುದು

Hello UAE Kannadigas

Get Ready to meet your favorite Stars in Dubai. Its will be a Great opportunity to meet and greet with your favorite Sandalwood Actors in Dubai. You will be getting a chance of spending some time with Sandalwood stars and have lunch with them.

Please Block your date 17th June 2023 for reservation message or call.

Mamatha: 055 559 2434 / Senthil: 050 391 1719

Want your business to be the top-listed Event/venue in Dubai?
Click here to claim your Sponsored Listing.

Website

Address

Dubai