Cycle Gap

Cycle Gap

Share

We are Video Production Company👨‍💻Content Creators 🎭 |
DM for promotion and collaboration

26/04/2026

ಉತ್ತರ ಗೊತ್ತಿದ್ರೆ ಕಾಮೆಂಟ್ ಮಾಡಿ

26/04/2026

ಧ್ರುವ ಸರ್ಜಾ ಅಭಿಮಾನಿಗಳಿಂದ ಉಚಿತ ಆಟೋ ವಿತರಣೆ..!

22/04/2026

ದೇವನಹಳ್ಳಿ

ದೇವನಹಳ್ಳಿ ಪಟ್ಟಣದ ಖಾಸಗಿ ಕಟ್ಟಡ ಮೇಲತ್ತಿ ಹೈಡ್ರಾಮಾ ಮಾಡಿದ್ದ ಯುವಕನ ಪ್ರಕರಣ.

ಕೊನೆಗೂ 9ನೇ ಮಹಡಿ ಕಟ್ಟಡದಿಂದ ಕೆಳಗಿಳಿದ ಭಗ್ನಪ್ರೇಮಿ..!

ಸತತ 8 ಗಂಟೆಗಳ ಕಾಲ ಆತ್ಮಹತ್ಯೆ ಹೈಡ್ರಾಮಾ ಮಾಡಿ ಕೆಳಗಿಳಿದ ಭೂಪ.

2 ಬೇಡಿಕೆಗಳನ್ನ ಇಟ್ಟು ತಾನೇ ಕೇಳಗಿಳಿದ ಪೋಕ್ಸೋ ಕೇಸ್ ಆರೋಪಿ ಆನಂದ್.

1.ಬೇಡಿಕೆ ಕೇಸ್ ಗೆ ಖರ್ಚಾಗಿರುವ 65 ಲಕ್ಷದಲ್ಲಿ 50 ಲಕ್ಷ ವಾಪಸ್ ಕೊಡಬೇಕು.

2.ಬೇಡಿಕೆ ನನ್ನ ವಿರುದ್ಧ ದಾಖಲಾಗಿರುವ ಪೋಕ್ಸೋ ಕೇಸ್ ಹಿಂಪಡೆಯಬೇಕು ಎಂದು ಬೇಡಿಕೆ.

ನನ್ನ ವಿರುದ್ಧ ಸುಳ್ಳು ಕೇಸ್ ಹಾಕಲಾಗಿದೆ ಎಂದು ಯುವಕನ ಪ್ರತಿಕ್ರಿಯೆ.

ಬೇಡಿಕೆ ಕುರಿತು ಮಾತನಾಡೋಣ ಎಂದು ಕೆಳಗಿಳಿಸಿರುವ ಅಧಿಕಾರಿಗಳು.

ಯುವಕನ ಮನವೊಲಿಸಲು ಪೊಲೀಸ್ ಮತ್ತು SDRF ಅಧಿಕಾರಿಗಳ ಹರಸಾಹಸ.

ತಂದೆ, ತಾಯಿ, ಸ್ನೇಹಿತರು ಬಂದು ಕೇಳಿಕೊಂಡರು ಕೆಳಗಿಳಿಯದ ಭೂಪ.

ಮಧ್ಯಾಹ್ನ 1 ಗಂಟೆ ಸುಮಾರಿಗೆ ಖಾಸಗಿ ಕಟ್ಟಡದ 9 ನೇ ಮಹಡಿಗೆ ಏರಿದ್ದ ಆನಂದ್.

ವಿಡಿಯೋ ಹರಿದಾಡುತ್ತಿದ್ದಂತೆ ಕಟ್ಟಡದ ಸುತ್ತಾಮುತ್ತಾ ಸೇರಿದ್ದ ಜನ.

ಕೊನೆಗೂ ಯುವಕನನ್ನ ಕೆಳಗಿಳಿಸಿ ದೇವನಹಳ್ಳಿ ಪೊಲೀಸ್ ಠಾಣೆಯತ್ತ ಕರೆದೋಯ್ದ ಪೊಲೀಸರು.

14/04/2026

ಗೊತ್ತಿದ್ರೆ ಕಾಮೆಂಟ್ ಮಾಡಿ

Want your business to be the top-listed Media Company in Bangalore?
Click here to claim your Sponsored Listing.

Category

Address

Bangalore