Sneha Rakesh

Sneha Rakesh

Share

Managing Director, Entrepreneur , International Achiever, Speaker, Creative Strategist, Technologist.

04/04/2026

ಎಲ್ಲರಿಗೂ ಇಷ್ಟವಾಗೋದು ಬೇಡ.. ನಿನ್ನ ಅಂತರಂಗ ಒಪ್ಪಿದ್ರೆ ಸಾಕು.

ಜೀವನದಲ್ಲಿ ಎಲ್ಲರನ್ನೂ, ಖುಷಿಪಡಿಸೋದು ಸಾಧ್ಯವಿಲ್ಲ ಸ್ನೇಹಿತರೆ..

ಜನರು ಏನು ಅಂದ್ರು, ಏನು ಅಂದುಕೊಳ್ತಾರೆ, ಏನು ಹೇಳ್ತಾರೆ ಅಂತ ಯೋಚಿಸ್ತಾ, ನಮ್ಮ ಸಾಧನೆಯ ದಾರಿ ಮರೆಯೋದು ತಪ್ಪು.

ನಿಜ ಏನು ಅಂದ್ರೆ..

ಯಾರೂ ಕೂಡ ನಮ್ಮ ಜೀವನವನ್ನು, ನಮ್ಮ ಬದಲಾಗಿ ಬದುಕಲ್ಲ.
ನಮ್ಮ ಕನಸುಗಳು, ನಮ್ಮ ಹೋರಾಟ, ನಮ್ಮ ಗುರಿಗಳು, ನಮ್ಮದೇ..

ಹಾಗಿದ್ದಾಗ.. ಎಲ್ಲರು ಒಪ್ಪಬೇಕು ಅನ್ನುವದಕ್ಕಿಂತ,
ನಮ್ಮ ಗುರಿಯತ್ತ ಬೆಳವಣಿಗೆ ಮುಖ್ಯವಾಗಿರಬೇಕು.

ನಾನು ಈ ಪೋಸ್ಟರ್ ಹಾಕಿದ್ದು ಒಂದೇ ಕಾರಣಕ್ಕೆ..

ನಿಮ್ಮ ಗಮನ, ನಿಮ್ಮ ಸಾಧನೆಯ ಮೇಲಿಟ್ಟು,
ಜನರ ಮಾತಿಗಿಂತ, ನಿಮ್ಮ ಸಾಧನೆ ಜಾಸ್ತಿ ಶಬ್ದ ಮಾಡ್ಬೇಕು.

ಇವತ್ತು ನೀವು ಕೇಳ್ಬೇಕಾದ ಪ್ರಶ್ನೆ:
ನಾನು ನನ್ನ ಗುರಿಯ ಕಡೆ ಒಂದು ಹೆಜ್ಜೆ ಹಾಕಿದಿನಾ?

23/03/2026

The quickest way to bring yourself down is through your own thoughts. Focus on what you can change and let the rest go.

Want your public figure to be the top-listed Public Figure in Bangalore?
Click here to claim your Sponsored Listing.

Category

Telephone

Address

Bangalore