Ankitha
Contact information, map and directions, contact form, opening hours, services, ratings, photos, videos and announcements from Ankitha, Artist, Bangalore.
#ಕರ್ಣ ಧಾರಾವಾಹಿಯ #ರಿಯಾ ಪಾತ್ರದಲ್ಲಿ ನಿಮ್ಮ ಪ್ರೀತಿಯ #ಅಂಕಿತ ಪ್ರತಿ ದಿನ ರಾತ್ರಿ 8 ಗಂಟೆಗೆ ಹಾಗೂ ರಿಪೀಟ್ ಟೆಲಿಕಾಸ್ಟ್ ಬೆಳಗ್ಗೆ 9:30 ಕ್ಕೆ ತಪ್ಪದೇ ನೋಡಿ.
ನಿಮ್ಮೆಲ್ಲರ ಪ್ರೋತ್ಸಾಹ ಸದಾ ಕಾಲ ಇರಲಿ🌹💐❤️
19/03/2026
ಸಮಸ್ತ ಬಂಧು ಭಾಂದವರಿಗೂ
🌿🌱ಯುಗಾದಿ ಹಬ್ಬದ ಹಾಗೂ ನೂತನ ಸಂವತ್ಸರದ ಹಾರ್ಧಿಕವಾದ ಶುಭಾಶಯಗಳು 🌿🌱🌻✨ ಈ ನೂತನ ಸಂವತ್ಸರವು ಎಲ್ಲರ ಬಾಳಿನಲ್ಲಿ ಸುಖ ಶಾಂತಿ ನೆಮ್ಮದಿ. ಆರೋಗ್ಯ ಆಯುಷ್ಯವನ್ನು ತರಲಿ.❤️💐🙏 ನಿಮ್ಮ ಪ್ರೀತಿಯ #ಅಂಕಿತ 🌹💐♥️❤️🙏🏻
#ಅಂಕಿತಜಯರಾಮ್
17/03/2026
ನಿಷ್ಕಲ್ಮಶ ಮನಸ್ಸಿನ ದೈವ ಮಾನವ.! ಜಗತ್ತಿಗೆ ಮಾನವೀಯತೆಯ ಸಂದೇಶ ಸಾರಿದ ವಿಶ್ವಮಾನವ,ಬಲಗೈಲಿ ಕೊಟ್ಟದ್ದು ಎಡಗೈಗೂ ತಿಳಿಯದಂತೆ ಬದುಕಿದ ಬಂಗಾರದ ಮನುಷ್ಯ., ಅಭಿಮಾನಿಗಳ ಆರಾಧ್ಯ ದೈವ,ಕನ್ನಡಿಗರ ಪ್ರೀತಿಯ ಅಪ್ಪು , ಕರ್ನಾಟಕ ರತ್ನ ಡಾ.ಪುನೀತ್ ರಾಜಕುಮಾರ್ ರವರಿಗೆ
ಜನ್ಮಜಯಂತಿಯ ಶುಭಾಶಯಗಳು
Puneeth Rajkumar
Click here to claim your Sponsored Listing.