Peace Auto

Peace Auto

Share

Peace Auto-Initiative to make peace between the auto drivers and passengers
Bengaluru Peace- a dream to make Bengaluru the most peaceful city in the world

08/06/2026

ನಿಮ್ಮ ಜೀವನವು ಸದಾ ನಗುವಿನಿಂದ ತುಂಬಿರಲಿ.
ದೇವರು ನಿಮಗೆ ಆಯುಷ್ಯ, ಆರೋಗ್ಯ, ನೆಮ್ಮದಿಯನ್ನು ಕರುಣಿಸಲಿ.....🙏
ಇಂದಿನಿಂದ ನಿಮ್ಮ ಪಾಲಿನ ಹೊಸ ವರ್ಷದ ಆರಂಭ. ನಿಮ್ಮ ಕನಸುಗಳೆಲ್ಲವೂ ನನಸಾಗಲಿ.
ಹೀಗೆ ನೂರಾರು ವರ್ಷ ನಗುನಗುತ್ತಾ, ಸಾಧನೆಯ ಪಥದಲ್ಲಿ ಮುನ್ನಡೆಯಿರಿ ಎಂದು ದೇವರಲ್ಲಿ ಕೇಳಿಕೊಳ್ಳುತ್ತೇನೆ💐
ನಮ್ಮ ನೆಚ್ಚಿನ ನಾಯಕ ವೀರಕಪುತ್ರ ಪುತ್ರ ಶ್ರೀನಿವಾಸ್ ಸರ್ ಗೇ ಜನುಮದಿನದ ಹಾರ್ದಿಕ ಶುಭಾಶಯಗಳು! 💐❤️🎂

ನಿಮ್ಮ
ರಘು ನಾರಾಯಣ ಗೌಡ

18/05/2026

ಮಾಜಿ ಪ್ರದಾನಮಂತ್ರಿಗಳು, ಮಣ್ಣಿನ ಮಗ, ದೇಶಕಂಡ ಧೀಮಂತ ನಾಯಕರಾದ #ಅಪ್ಪಾಜಿ_ಎಚ್_ಡಿ_ದೇವೇಗೌಡರಿಗೆ
ಹುಟ್ಟು ಹಬ್ಬದ ಶುಭಾಶಯಗಳು... 💐

Want your organization to be the top-listed Government Service in Bangalore?
Click here to claim your Sponsored Listing.

Category

Telephone

Address

Bangalore