Umsnewslive
UNIVERSAL MEDIA SERVICES It is a news portal which provides up to date news in and around H K Region.
ಹಡಪದ ಸಮಾಜದ ವಿವಿಧ ಬೇಡಿಕೆಗಳು ಹಾಗೂ ಮೀಸಲಾತಿ ಕುರಿತು ಬೆಳಗಾವಿ ಅಧಿವೇಶನದಲ್ಲಿ ಚರ್ಚೆಯಾಗಿ ಈಡೇರಿಸಬೇಕು ಎಂದು ಒತ್ತಾಯಿಸಿ ಇಂದು ಕಲಬುರ್ಗಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಅಖಿಲ ಕರ್ನಾಟಕ ಹಡಪದ ಕ್ಷೌರಿಕ ಸಮಾಜ ಸೇವಾ ಸಂಘದ ಜಿಲ್ಲಾಧ್ಯಕ್ಷ ಈರಣ್ಣ ಸಿ ಹಡಪದ ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿದರು
ನಿವೃತ್ತ ನೌಕರರ ಸಂಘದ, ಜಿಲ್ಲಾ ಪ್ರಧಾನ ಸಂಚಾಲಕರಾದ ಗುರಣ್ಣ ಅವಂಟಿ ಹಾಗೂ ಇತರರಿಂದ ಸುದ್ದಿಗೋಷ್ಠಿ,
ಶ್ರೀ ವೀರಭದ್ರೇಶ್ವರ 14 ನೇ ಜಾತ್ರಾ ಮಹೋತ್ಸವ ನಿಮಿತ್ತ ಕಾಯಕ ಯೋಗಿ ಸೇವಾ ಸಂಸ್ಥೆ ವತಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ
ನ್ಯಾಯಲಯದ ಆದೇಶ ಮೀರಿ ಎಮ್ ಎಸ್ ಐ ಎಲ್ ವೈನ್ ಶಾಪ್ ಬಂದ್ ಮಾಡಿಸಿದ ಅಧಿಕಾರಿಗಳು.?
ಸೇಡಂ: ನ್ಯಾಯಾಲಯದ ಅನುಮತಿ ಇದ್ದರು ಸಹ ಎಮ್ ಎಸ್ ಐ ಎಲ್ ಹಾಗೂ ಅಬಕಾರಿ ಅಧಿಕಾರಿಗಳು ವೈನ್ ಶಾಪ್ ತೆರೆಯಲು ಅನುಮತಿ ನೀಡುತ್ತಿಲ್ಲ ಎಂದು ಎಮ್ ಎಸ್ ಐ ಎಲ್ ಅಂಗಡಿ ಮಾಲಿಕರಾದ ಭೀಮರಾಯ ನಾಗೇಂದ್ರಪ್ಪ ಹಾಗೂ ಮಾಹಿತಿ ಹಕ್ಕು ಕಾರ್ಯಕರ್ತ ಚಂದ್ರಕಾಂತ ಆರೋಪಿಸಿದ್ದಾರೆ.
ವಿಷಯ: ಮಹತ್ವನ್ನು ಚಿಂತಿಸು ಬೃಹತ್ತನ್ನು ಸಾಧಿಸು ಕೃತಿ ಲೋಕಾರ್ಪಣೆ ಹಾಗೂ
ಸನ್ಮಾನ ಕಾರ್ಯಕ್ರಮದ ಕುರಿತು.ಅಂಬಾಸ್ಮೃತಿ ಪ್ರಕಾಶನದ, ಅಧ್ಯಕ್ಷರಾದ ಡಾ, ಲಕ್ಷ್ಮಿಕಾಂತ್ ಮೋಹರಿರ, ಹಾಗೂ ಎಚ್ ಶೇಷಗಿರಿ, ನಿರುಪಮಾ ಗುರುರಾಜ, ಅವರಿಂದ ಸುದ್ದಿಗೋಷ್ಠಿ.
Click here to claim your Sponsored Listing.
Category
Contact the business
Telephone
Website
Address
Gulbarga
585101