I Support Shashil Namoshi
ಶಿಕ್ಷಕ ಬಂಧು, ಅಭಿವೃದ್ಧಿ ಹರಿಕಾರ
#ನಮಸ್ಕಾರ,
ಮುಂಬರುವ ಈಶಾನ್ಯ ಶಿಕ್ಷಕರ ಮತಕ್ಷೇತ್ರದ ಚುನಾವಣೆಗೆ ಸಂಬಂಧಿಸಿದಂತೆ ಈಗಾಗಲೇ ರಾಜ್ಯ ಚುನಾವಣಾ ಆಯೋಗ ಹೊರಡಿಸಿರುವಂತೆ ಮತದಾನ ಮಾಡಲು ಬಯಸುವ ಎಲ್ಲಾ ಸರ್ಕಾರಿ, ಅನುದಾನಿತ ಹಾಗೂ ಅನುದಾನರಹಿತ ಶಿಕ್ಷಕರು, ಉಪನ್ಯಾಸಕರು, ಮುಖ್ಯ ಗುರುಗಳು, ಮುಖ್ಯೋಪಾಧ್ಯಾಯರು ಮತ್ತೊಮ್ಮೆ ನೋಂದಣಿ ಮಾಡಬೇಕಾಗಿರುವುದರಿಂದ ಕೆಲವು ಮಾಹಿತಿಗಳ ಕೊರತೆಯಿಂದಾಗಿ ಸಮಸ್ಯೆಯಾಗುತ್ತಿದ್ದು ಈ ಬಗ್ಗೆ ನಾನು ಚುನಾವಣಾ ಆಯೋಗಕ್ಕೆ ಮನವರಿಕೆ ಮಾಡಿ ಸ್ಪಷ್ಟೀಕರಣ ಪಡೆದಿದ್ದು ಈ ವಿಡಿಯೋ ಮೂಲಕ ತಮಗೆ ತಿಳಿಸಲು ಬಯಸುತ್ತೇನೆ.
-ಶಶೀಲ್ ಜಿ. ನಮೋಶಿ
-ಶಾಸಕರು, ಕರ್ನಾಟಕ ವಿಧಾನ ಪರಿಷತ್ತು, ಈಶಾನ್ಯ ಶಿಕ್ಷಕರ ಕ್ಷೇತ್ರ.
Shashil G Namoshi
01/05/2024
I have reached 2.5K followers! Thank you for your continued support. I could not have done it without each of you. 🙏🤗🎉
Click here to claim your Sponsored Listing.
Category
Website
Address
Gulbarga