HV Rajeeva

HV Rajeeva

Share

Official page of H.V.Rajeeva Ex-President of MysuruUrbanDevelopment Authority (MUDA) Mysuru.

22/04/2026

ವಿಶಿಷ್ಟಾದ್ವೈತ ಸಿದ್ಧಾಂತದ ಪ್ರವರ್ತಕರು ಹಾಗೂ ಸಮಾಜ ಸುಧಾರಕರೂ ಆದ ಮಹಾನ್ ತತ್ವಜ್ಞಾನಿ ಶ್ರೀ ರಾಮಾನುಜಾಚಾರ್ಯರ ಜಯಂತಿಯಂದು ಭಕ್ತಿಪೂರ್ವಕ ನಮನಗಳು. ಭಕ್ತಿ ಮಾರ್ಗದ ಮೂಲಕ ಸಮಾನತೆಯ ಸಂದೇಶ ಸಾರಿದ ಅವರ ಬೋಧನೆಗಳು ಮನುಕುಲಕ್ಕೆ ಸದಾ ದಾರಿದೀಪ.

💥*ಎಚ್,ವಿ,ರಾಜೀವ್ ರವರು*💥
ಕೆಪಿಸಿಸಿ ಸದಸ್ಯರು, ಕೃಷ್ಣರಾಜ ಕ್ಷೇತ್ರದ ಕಾಂಗ್ರೆಸ್ ಮುಖಂಡರು, ಮಾಜಿ ಅಧ್ಯಕ್ಷರು, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ

Photos from HV Rajeeva's post 20/04/2026

ಆದಿ ಕರ್ನಾಟಕ ಮಹಾಸಂಸ್ಥೆ (ರಿ) ಅಶೋಕಪುರಂ, ಮೈಸೂರು ಇವರ ಸಹಯೋಗದೊಂದಿಗೆ ಬಿ.ಆರ್ & ಎನ್ ಶೈಕ್ಷಣಿಕ ಸಾಂಸ್ಕೃತಿಕ ಮತ್ತು ಕ್ರೀಡಾ ಪ್ರೋತ್ಸಾಹ ವೇದಿಕೆ ವತಿಯಿಂದ ಪ್ರತಿಭಾ ಪುರಸ್ಕಾರ ಮತ್ತು ಮಕ್ಕಳಿಗಾಗಿ " ವೇದಿಕೆ ನಮ್ಮದು ಪ್ರತಿಭೆ ನಿಮ್ಮದು" ಸೀಸನ್-2 ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರತಿಭಾ ಪುರಸ್ಕಾರವನ್ನು ನೀಡಿದ ಸಂದರ್ಭ.

Photos from HV Rajeeva's post 19/04/2026

ಮೈಸೂರು ಬೆಂಗಳೂರು ಹೆದ್ದಾರಿಯಲ್ಲಿರುವ ಹೊಸ ಮದ್ದೂರು ಟಿಫನಿಸ್‌ಗೆ ಭೇಟಿ ನೀಡಿ ಮಾಲೀಕರಾದ ಜಯಪ್ರಕಾಶ್ ಮತ್ತು ಅವರ ಕುಟುಂಬಕ್ಕೆ ಶುಭ ಹಾರೈಸಲಾಯಿತು.

Want your public figure to be the top-listed Public Figure in Mysore?
Click here to claim your Sponsored Listing.

Category

Address

Mysore