DANUSHKumar

DANUSHKumar

Share

newspaper

01/03/2023

ಶತಮಾನದ ಸಂತ ನಾಡು ಕಂಡ ನಡೆದಾಡುವ ದೇವರು ಶ್ರೀ ಸಿದ್ದೇಶ್ವರ ಸ್ವಾಮೀಜಿ ಅವರು ಲಿಂಗೈಕ್ಯರಾಗಿರುವುದು ತುಂಬಾ ನೋವುಂಟು ಮಾಡಿದೆ.... ಅವರ ಆತ್ಮಕ್ಕೆ ಶಾಂತಿ ಸಿಗಲಿ ಅವರ ಜ್ಞಾನದ ಬೆಳಕು ನಮ್ಮನ್ನು ಸದಾ ಕಾಯುತ್ತಿರಲಿ🙏🙏💐💐
#ಸಿದ್ದೇಶ್ವರಮಹಾಸ್ವಾಮಿಗಳು

12/28/2022

ಅವರು ಎಷ್ಟೇ ಒಳ್ಳೊಳ್ಳೆ ಕೆಲ್ಸ ಮಾಡುವ ಮೂಲಕ ನೀತಿ ಪಾಠ ಹೇಳಿದ್ರೂ ಕೆಲವು ಪೊಲೀಸರು ಇನ್ನೂ ಬುದ್ಧಿ ಕಲಿತಿಲ್ಲ.
ತಿಪ್ಪಸಂದ್ರ ಬಳಿ ಇಂದು ಸರ್ವರ್ ಇಲ್ಲವೆಂದು
ನೆಪವೊಡ್ಡಿ ಅಂಗಡಿಯವನೊಂದಿಗೆ ಸೆಟ್ಟಿಂಗ್ ಮಾಡಿಕೊಂಡು ಆತನ ಪೆಟಿಎಂ ಗೆ ₹1000 ಹಾಕಿಸಿಕೊಳ್ಳುವ ಮೂಲಕ ಸರ್ಕಾರಕ್ಕೆ ವಂಚಿಸುತ್ತಿದ್ದಾರೆ..😡

11/28/2022

ಸಂವಿಧಾನ ಸಮರ್ಪಣಾ ದಿನಾಚರಣೆ ಕಾರ್ಯಕ್ರಮ ಸಿಂಗಸಂದ್ರದಲ್ಲಿ

Want your business to be the top-listed Media Company in Memphis?
Click here to claim your Sponsored Listing.

Telephone

Website

Address

Memphis, TN