Silver Screen

Silver Screen

Share

This is the page which talks about exclusive updates of Kannada cinema. Stay tuned for latest update

21/06/2026

(Low BP) ಸಮಸ್ಯೆಯಿಂದಾಗಿ ಸ್ಯಾಂಡಲ್‌ವುಡ್ ನಟ ವಿನೋದ್ ಪ್ರಭಾಕರ್ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ 💔 ಸದ್ಯ ಚಿಕಿತ್ಸೆ ಪಡೆಯುತ್ತಿದ್ದು, ಅವರು ಶೀಘ್ರದಲ್ಲೇ ಚೇತರಿಸಿಕೊಂಡು ಬರಲಿ ಎಂದು ಆಶಿಸೋಣ. get well soon ಮರಿ ಟೈಗರ್! 🙏

20/06/2026

ಕಾಲ ಎಲ್ಲವನ್ನೂ ಕಲಿಸುತ್ತದೆ, ಎಲ್ಲರನ್ನೂ ಬದಲಾಯಿಸುತ್ತದೆ. ಅರೆಕ್ಷಣ ಯೋಚನೆಗೆ ಹಚ್ಚುವ ಅದ್ಭುತ ಸಾಲುಗಳು! 🌟

20/06/2026

'ನೀ ಬರೆದ ಕಾದಂಬರಿ' ಸಿನಿಮಾದ ಆ ಮುದ್ದಾದ ಬಾಲನಟ ಮಾಸ್ಟರ್ ಅರ್ಜುನ್ ಈಗ ಹೇಗಿದ್ದಾರೆ ನೋಡಿ! ಅಂದು ಮತ್ತು ಇಂದು. 😲✨

Want your establishment to be the top-listed Cinema in Bangalore?
Click here to claim your Sponsored Listing.

Category

Telephone

Website

Address


Bangalore
560008