Stories In A Frame

Stories In A Frame

Share

Hold on, one more time, please!

26/01/2026

ಕಾಂಚನಜುಂಗಾ ಜಲಪಾತ, ಪೆಲ್ಲಿಂಗ್
******
Kanchenjunga Falls, Pelling
******

Photos from Stories In A Frame's post 24/01/2026

ಈ ಊರಿನ ಹೆಸರನ್ನು ಹೇಗೆ ಉಚ್ಚರಿಸುವುದೆಂದೂ ತಿಳಿದಿರಲಿಲ್ಲ. 'ಇಸ್ಟಾದ್/ಯಿಸ್ಟಾದ್' ಅನ್ನುವ ಈ ಊರನ್ನು ಕೇಂದ್ರವಾಗಿಸಿಕೊಂಡು ಒಂದು ಅಪರಾಧ ಕತೆಗಳ ಸರಣಿಯೊಂದಿದೆ ಅನ್ನುವುದು ತಿಳಿದದ್ದು ಅಲ್ಲಿಗೆ ಹೋದಾಗಲೇ. ಮಧ್ಯಕಾಲೀನ ಇತಿಹಾಸವನ್ನು ನೆನಪಿಸುವ ಮರದ ಮನೆಗಳು ಕಲ್ಲುಹಾಸಿನ ಬೀದಿಗಳು ಈ ಜಾಗವನ್ನು ಇನ್ನಷ್ಟು ವಿಶೇಷವಾಗಿಸಿವೆ.
***********
Ystad is a storybook etched in wood and mortar. Here, the medieval heart of Scania beats in color—crooked windows, climbing roses, and the steady rhythm of history.
***********

Want your establishment to be the top-listed Arts & Entertainment in Bangalore?
Click here to claim your Sponsored Listing.

Address


Bangalore