NR Colony Rama Mandira

NR Colony Rama Mandira

Share

Please contact us for any queries or bookings.

16/04/2024

ಎಲ್ಲರಿಗೂ ಆತ್ಮೀಯ ನಮಸ್ಕಾರ,
ಎನ್. ಆರ್. ಕಾಲೋನಿ ಶ್ರೀ ರಾಮ ಮಂದಿರದ '86ನೇ ವರ್ಷದ ಶ್ರೀ ರಾಮೋತ್ಸವ ಸಮಾರಂಭ'ವು ದಿನಾಂಕ 17-04-2024 ರಿಂದ 27-04-2024 ರವರೆಗೆ ಒಟ್ಟು 11 ದಿನಗಳ ಕಾಲ ನಡೆಯಲಿದ್ದು, ತಾವೆಲ್ಲರೂ ಆಗಮಿಸಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಕೋರಿಕೊಳ್ಳುತ್ತಿದ್ದೇವೆ.

ಸರ್ವರಿಗೂ ಆದರದ ಸ್ವಾಗತ🙏

ಇಂತಿ,
ಶ್ರೀ ರಾಮ ಮಂದಿರಂ ಟ್ರಸ್ಟ್, ಎನ್. ಆರ್. ಕಾಲೋನಿ, ಬಸವನಗುಡಿ, ಬೆಂಗಳೂರು - 560019.

09/04/2022

ಎಲ್ಲರಿಗೂ ನಮಸ್ಕಾರ,
ಎನ್. ಆರ್. ಕಾಲೋನಿ ಶ್ರೀ ರಾಮ ಮಂದಿರದ "84ನೇ ವರ್ಷದ ಶ್ರೀ ರಾಮೋತ್ಸವ ಸಮಾರಂಭ," ದಿನಾಂಕ 10-04-2022 ಮತ್ತು 11-04-2022 ರಂದು ಜರುಗಲಿದ್ದು, ತಾವೆಲ್ಲರೂ ಆಗಮಿಸಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಕೊರಿಕೊಳ್ಳುತ್ತೇವೆ.
ಸರ್ವರಿಗೂ ಆದರದ ಸ್ವಾಗತ🙏

ಇಂತಿ,
ಶ್ರೀ ರಾಮ ಮಂದಿರಂ ಟ್ರಸ್ಟ್,
ನರಸಿಂಹರಾಜ ಕಾಲೋನಿ, ಬೆಂಗಳೂರು - 19.

04/08/2020

Premiering live tomorrow i.e. 5th August 2020 at 7:30 PM.

Want your establishment to be the top-listed Arts & Entertainment in Bangalore?
Click here to claim your Sponsored Listing.

Telephone

Address


1st Main Road, NR Colony, Basavanagudi
Bangalore
560019

Opening Hours

Monday 9:30am - 12:30pm
Tuesday 9:30am - 12:30pm
Wednesday 9:30am - 12:30pm
Thursday 9:30am - 12:30pm
Friday 9:30am - 12:30pm
Saturday 9:30am - 12:30pm
Sunday 9:30am - 12:30pm