First Friday Creations
Contact information, map and directions, contact form, opening hours, services, ratings, photos, videos and announcements from First Friday Creations, Film/Television studio, Bangalore.
16/08/2020
Subscribe to Our YouTube Channel for Future Updates😍
15/08/2020
*ಓಂ ಶ್ರೀ ಸಾಯಿ ಪ್ರೊಡಕ್ಷನ್* ಅರ್ಪಿಸುವ *ಮಕ್ಕರ್ ಕ್ರಿಯೇಷನ್* ಯೂಟ್ಯೂಬ್ ಚಾನೆಲ್ ನ ಸಹಕಾರದೊಂದಿಗೆ, *ಗೆಂದಳಿ ಸ್ಟುಡಿಯೋ* ಇದರ ಪ್ರಚಾರ ಕಲೆಯೊಂದಿಗೆ *ಅರಸೆ* ಎಂಬ ಕಥಾ ಸಂಪುಟ ಗೀತೆ *ದಿನಾಂಕ 5/9/20*ರಂದು ಮುಹೂರ್ತಗೊಳ್ಳಲಿದೆ.
*ಮಾಣಿಕ್ಷ (ಸುಷ್ಮಾ ಪೂಜಾರಿ)* ನಿರ್ಮಾಣದಲ್ಲಿ, *ಸಾಯಿ ದೀಕ್ಷಿತ್ ಪುತ್ತೂರು* ಕಥೆ ಚಿತ್ರಕಥೆ ಸಾಹಿತ್ಯ ನಿರ್ದೇಶನದ, *ಸುಶ್ಮಿತಾ ಪಾಟಾಳಿ* ಹಿನ್ನೆಲೆ ಗಾಯನದ, *ಸಂಗೀತ್ ಕೆ ಸಿ* ಇವರ ಸಂಗೀತದಲ್ಲಿ, *ಅರುಣ್ ರೈ ಪುತ್ತೂರು* ಕ್ಯಾಮೆರಾ ಕೈಚಳಕದ, *ಗುರುಪ್ರಸಾದ್ ಆಚಾರ್ಯ* ಇವರ ಪ್ರಚಾರ ಕಲೆ ಮತ್ತು ಸಂಕಲನದ ಹಾಗೂ ಪ್ರೇಮ್ ಎ ಎಸ್ ಆರ್ಲಪದವು ಶೀರ್ಷಿಕೆ ವಿನ್ಯಾಸ, ಸೌಂದರ್ಯ ವರ್ಧಕ ಮತ್ತು ವಸ್ತ್ರಾಲಂಕಾರದಲ್ಲಿ, *ಮಾಣಿಕ್ಷ(ಸುಷ್ಮಾ ಪೂಜಾರಿ)* ಮತ್ತು *ಶ್ರೇಯಸ್ ಪೂಜಾರಿ* ಮುಖ್ಯ ಭೂಮಿಕೆಯಲ್ಲಿ ಮತ್ತು *ರಂಜು ರೈ ಸುಳ್ಯ, ಅನಿಲ್ ರೈ ಪೆರಿಗೇರಿ, ಶರತ್ ಕುಮಾರ್ ರೈ, ಜ್ಯೋತಿ ಅಶೋಕ್ ಕೆದಿಲ, ಪ್ರತೀಕ್ಷಾ ಗೌಡ ಮತ್ತು ತೃಷಾ ಸುಳ್ಯ* ಇವರ ಸಹ ಅಭಿನಯದಲ್ಲಿ *ಅರಸೆ* ಕಥಾ ಸಂಪುಟ ಗೀತೆ ಮೂಡಿ ಬರಲಿದೆ. ನಿಮ್ಮೆಲ್ಲರ ಪ್ರೀತಿ ಪ್ರೋತ್ಸಾಹ ನಮ್ಮ ಈ ಹೊಸ ತಂಡಕ್ಕೆ ಇರಲಿ
Sai Deeksh*th
15/08/2020
ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು 🇮🇳
HAPPY INDEPENDENCE DAY🇮🇳
Click here to claim your Sponsored Listing.
Category
Address
Bangalore