Deepthi Insurance Karnataka

Deepthi Insurance Karnataka

Share

Shivaraju K B Deepthi Insurance https://wa.me/919986224697

04/05/2026

More Details call 099862 24697
Shivaraju K B

09/04/2026

ಹೆಚ್ಚಿನ ಮಾಹಿತಿಗಾಗಿ 🤙 ಸಂಪರ್ಕಿಸಿ
Shivaraju K B 099862 24697
Deepthi Insurance- Bangalore One
ಮಾಡಿ
*ವಾಹನ ಮಾರಾಟ ಮಾಡಿದರೂ ಹುಷಾರ್! ಆರ್ ಸಿ ಬದಲಾಗದಿದ್ದರೆ ದಂಡ ಮತ್ತು ಶಿಕ್ಷೆ ನಿಮಗೇ!*

*ಮೋಟಾರು ವಾಹನ ಕಾಯ್ದೆಯ ಸೆಕ್ಷನ್ 2(30) ರ ಪ್ರಕಾರ, ಆರ್ ಸಿ ಬುಕ್ ನಲ್ಲಿ ಯಾರ ಹೆಸರು ಇರುತ್ತದೆಯೇ ಅವರೇ ಆ ವಾಹನದ ಕಾನೂನುಬದ್ಧ ಮಾಲೀಕರು, ನೀವು ವಾಹನವನ್ನು ಬೇರೆಯವರಿಗೆ ಮಾರಿ ಹಣ ಪಡೆದಿದ್ದರೂ,ದಾಖಲೆಗಳಲ್ಲಿ ಹೆಸರು ಬದಲಾಗದಿದ್ದರೆ ಕಾನೂನು ನಿಮ್ಮನ್ನೇ ಹೊಣೆ ಮಾಡುತ್ತದೆ. ವಾಹನ ಮಾರಾಟವಾದ ನಂತರ ವಿಮೆಯೂ (ಇನ್ಸೂರೆನ್ಸ್ ) ಹೊಸ ಮಾಲೀಕರಿಗೆ ವರ್ಗಾವಣೆಯಾಗದಿದ್ದರೆ ವಿಮಾ ಕಂಪನಿಯ ಪರಿಹಾರ ನೀಡಲು ನಿರಾಕರಿಸುತ್ತದೆ.*
*ನಿಮ್ಮ ವಾಹನಗಳ ಆರ್ ಸಿ ಕಾರ್ಡ್ ಮತ್ತು ವಿಮೆ (ಇನ್ಸೂರೆನ್ಸ್) ಒಮ್ಮೆ ಪರಿಶೀಲಿಸಿ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ*

*DEEPTHI INSURANCE BANGALORE*
9986224697
📍
https://maps.app.goo.gl/9dYSwXycACQt31xNA

Want your business to be the top-listed Finance Company in Bangalore?
Click here to claim your Sponsored Listing.

Category

Website

Address


26 Andrahalli Circle Near Ganesha Temple Vishwaneedam Post
Bangalore
560091