Karnataka Reddy Youth Association

Karnataka Reddy Youth Association

Share

Contact information, map and directions, contact form, opening hours, services, ratings, photos, videos and announcements from Karnataka Reddy Youth Association, Community Organization, Chandapura, Bangalore.

01/10/2025

ಕರ್ನಾಟಕ ರೆಡ್ಡಿಜನ ಸಂಘ(ರಿ)ದ ವತಿಯಿಂದ ಪ್ರಕಟಣೆ

ಕರ್ನಾಟಕ ರಾಜ್ಯ ಸರ್ಕಾರದ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ನಡೆಯುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ರೆಡ್ಡಿ ಕುಲಭಾಂದವರು ತಪ್ಪದೇ ಪಾಲ್ಗೊಂಡು ಈ ಕೆಳಕಂಡ ಮಾಹಿತಿಯನ್ನು ನೀಡಿರಿ

ಕೋಡ್ - A1222
ಧರ್ಮ - ಹಿಂದು
ಜಾತಿ - ರೆಡ್ಡಿ
ಉಪಜಾತಿ - ರೆಡ್ಡಿ

Photos from Karnataka Reddy Youth Association's post 21/07/2025

ಕರ್ನಾಟಕ ರೆಡ್ಡಿ ಜನಸಂಘದ 100 ನೇ ವರ್ಷದ ಶತಮಾನೋತ್ಸವ ಸಮಾರಂಭವನ್ನು ದಿನಾಂಕ: 24-09-2025 ರಂದು ಪ್ಯಾಲೇಸ್ ಗ್ರೌಂಡ್ ನ ಗಾಯತ್ರಿ ವಿಹಾರ ದಲ್ಲಿ ನಡೆಸುವ ಸಂಬಂಧ ಪೂರ್ವಭಾವಿ ಸಭೆಯನ್ನು ಶತಮಾನೋತ್ಸವ ಸಮಿತಿಯ ಅಧ್ಯಕ್ಷರಾದ ಶ್ರೀಯುತ ರಾಮಲಿಂಗಾರೆಡ್ಡಿ ರವರ ಅಧ್ಯಕ್ಷತೆಯಲ್ಲಿ ದಿ: 21-07-2025 ರಂದು ನಡೆಸಲಾಯಿತು. ಸಭೆಯಲ್ಲಿ ಶ್ರೀಯುತ ಕುಪೇಂದ್ರರೆಡ್ಡಿರವರು, ಸಿಕೆ ರಾಮಮೂರ್ತಿರವರು, ಸತೀಶ್ ರೆಡ್ಡಿರವರು ಹಾಗೂ ಸಂಘದ ಅಧ್ಯಕ್ಷರಾದ ಜಯರಾಮರೆಡ್ಡಿ ರವರು ಹಾಗೂ ಸದಸ್ಯರು ಹಾಜರಿದ್ದರು.

Want your organization to be the top-listed Non Profit Organization in Bangalore?
Click here to claim your Sponsored Listing.

Website

Address


Chandapura
Bangalore
560099