Transport Department Karnataka
18/05/2026
ಕರ್ನಾಟಕ ಸರ್ಕಾರದ ಸಾರಿಗೆ ಇಲಾಖೆ ಕಳೆದ ಮೂರು ವರ್ಷಗಳಲ್ಲಿ ಜನಪರ ಸೇವೆ, ತಂತ್ರಜ್ಞಾನ ಆಧಾರಿತ ವ್ಯವಸ್ಥೆ ಮತ್ತು ರಸ್ತೆ ಸುರಕ್ಷತಾ ಕ್ರಮಗಳ ಮೂಲಕ ಹೊಸ ಮೈಲಿಗಲ್ಲು ನಿರ್ಮಿಸಿದೆ.
Ramalinga Reddy DIPR Karnataka PIB Bengaluru
ಮೈಸೂರಿನಲ್ಲಿ ನಿಯಮ ಉಲ್ಲಂಘಿಸಿ, ಮಕ್ಕಳ ಜೀವದೊಂದಿಗೆ ಚೆಲ್ಲಾಟವಾಡುತ್ತಿದ್ದ ಶಾಲಾ ಬಸ್ ಅನ್ನು ಜಪ್ತಿ ಮಾಡಲಾಗಿದೆ. ಈ ವಾಹನಕ್ಕೆ ಕಳೆದ 8 ತಿಂಗಳಿನಿಂದ ಫಿಟ್ನೆಸ್ ಪ್ರಮಾಣಪತ್ರ (FC) ಇರಲಿಲ್ಲ, ವಿಮೆ (Insurance) ಹಾಗೂ ತೆರಿಗೆಯನ್ನೂ ಕಟ್ಟದ. ಅಷ್ಟೇ ಅಲ್ಲದೆ, ತುರ್ತು ನಿರ್ಗಮನ ದ್ವಾರವನ್ನು (Emergency Exit) ಬಂದ್ ಮಾಡಿ, ಅವೈಜ್ಞಾನಿಕವಾಗಿ ಸೀಟ್ ಅಳವಡಿಸಲಾಗಿರುವ ಹಾಗೂ ಒಡೆದ ಗಾಜುಗಳನ್ನು ಬಿಟ್ಟವರ ವಿರುದ್ಧ ಕ್ರಮ ಕೈಗೊಳ್ಳಲಾಯಿತು.
ಚಂದಾಪುರ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಯ ನೂತನ ಕಟ್ಟಡ ಹಾಗೂ ಜಪ್ತಿ ವಾಹನಗಳ ನಿಲುಗಡೆ ಸ್ಥಳದ ಉದ್ಘಾಟನೆಯನ್ನು ಮಾನ್ಯ ಸಾರಿಗೆ ಮತ್ತು ಮುಜರಾಯಿ ಸಚಿವರಾದ ಶ್ರೀ ರಾಮಲಿಂಗಾರೆಡ್ಡಿ ಅವರು ನೆರವೇರಿಸಿದರು.
ಈ ಸಂದರ್ಭದಲ್ಲಿ ಮಾನ್ಯ ಸಂಸದರಾದ ಡಾ. ಸಿ.ಎನ್. ಮಂಜುನಾಥ್, ಮಾನ್ಯ ಶಾಸಕರಾದ ಶ್ರೀ ಬಿ. ಶಿವಣ್ಣ, ಮಾನ್ಯ ವಿಧಾನ ಪರಿಷತ್ ಸದಸ್ಯರಾದ ಶ್ರೀ ಪುಟ್ಟಣ್ಣ, ಶ್ರೀ ಹೆಚ್.ಎಸ್. ಗೋಪಿನಾಥ್ ರೆಡ್ಡಿ, ಶ್ರೀ ರಾಮೋಜಿ ಗೌಡ ಹಾಗೂ ಸಾರಿಗೆ ಇಲಾಖೆಯ ಆಯುಕ್ತರಾದ ಶ್ರೀ ಯೋಗೀಶ್ ಅವರು ಉಪಸ್ಥಿತರಿದ್ದರು.
Ramalinga Reddy DIPR Karnataka
01/05/2026
ಸೂಚನೆ ಇಲ್ಲದೆ ತಿರುಗುವುದು ಅಪಾಯಕ್ಕೆ ಆಹ್ವಾನ.
ಸುರಕ್ಷತೆ ನಿಮ್ಮ ಕೈಯಲ್ಲಿ ಇದೆ.
Click here to claim your Sponsored Listing.
Category
Contact the organization
Telephone
Website
Address
Transport Commissioner Office , 1st Floor , TTMC Building , A Block, K H Road, Shanthinagar
Bangalore
560027