Team Dinkar More

Team Dinkar More

Share

Contact information, map and directions, contact form, opening hours, services, ratings, photos, videos and announcements from Team Dinkar More, Political Candidate, Bidar.

Photos from Team Dinkar More's post 23/04/2024

‘ಹನುಮನ ದರ್ಶನೊಂದಿಗೆ ಪ್ರಚಾರಕ್ಕೆ ಚಾಲನೆ’
ಹನುಮ ಜಯಂತಿ ಹಿನ್ನೆಲೆಯಲ್ಲಿ ಇಂದು ಭಾಲ್ಕಿ ತಾಲೂಕಿನ ತಾಮಗ್ಯಾಳ ಗ್ರಾಮದ ಮಾರುತಿ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ಆಶೀರ್ವಾದ ಪಡೆದೆನು. ಈ ವೇಳೆ ದೇವಸ್ಥಾನದಲ್ಲಿ ನಡೆಯುತ್ತಿದ್ದ ಭಜನಾ ಕಾರ್ಯಕ್ರಮದಲ್ಲಿ ಭಾಗಿಯಾಗಿ ಗ್ರಾಮಸ್ಥರೊಂದಿಗೆ ಮಾತನಾಡಿದೆ. ಬಳಿಕ ಗ್ರಾಮದ ವಿವಿಧೆಡೆ ಸಂಚರಿಸಿ ಮತಯಾಚನೆ ಮಾಡಿದೆನು. ಈ ವೇಳೆ ಜನಾರ್ಧನ ಬಿರಾದರ್, ಶರಣು ಕಡಗಂಚಿ, ಬಾಲಾಜಿ ಸಾವ್ಳೆ, ಭರತ್ ತುಕ್ಡೆ, ರಾವ್ ಸಾಬ್ ಬಿರಾದರ್, ಪ್ರತೀಕ್ ಪಟೇಲ್ ಸೇರಿದಂತೆ ಅನೇಕ ಮುಖಂಡರು, ಗ್ರಾಮಸ್ಥರು ಹಾಜರಿದ್ದರು.

ನಿಮ್ಮ ಮತ ಬೆಂಕಿಪೊಟ್ಟಣದ ಗುರುತಿಗೆ.




🚩🚩🚩🚩🚩🚩

23/04/2024

ಬೀದರ್‌ನಲ್ಲಿ ಮೊಳಗಲಿ ಸ್ವಾಭಿಮಾನದ ಕಹಳೆ
ಬದಲಾವಣೆ‌ ಬಯಸುತ್ತಿದೆ‌ ಬೀದರ್.
ಬೆಂಕಿಪೊಟ್ಟಣದ ಗುರುತಿಗೆ ಮತ ಬೀದರ್ ಗೆ ಹಿತ.

ಈ ಬಾರಿ ನಿಮ್ಮ ಆಯ್ಕೆ‌ ಡಾ.ದಿನಕರ ಮೋರೆ




🚩🚩🚩🚩🚩🚩

23/04/2024

“ಅಂಜನಿ ಗರ್ಭ ಸಂಭೂತ..ಸುಗ್ರೀವ ಸಚೀವೋತ್ತಮ
ರಾಮಪ್ರಿಯ ನಮಸ್ತುಭ್ಯಂ.. ಹನುಮಾನ ಪಾಹಿಮಾಂ”
ನಾಡಿನ ಜನತೆಗೆ "ಹನುಮ ಜಯಂತಿ" ಶುಭಾಶಯಗಳು.
ಶ್ರೀರಾಮ ಭಂಟ ಹನುಮಂತನು ಸರ್ವರಿಗೂ ಸದಾ ಒಳಿತನ್ನೇ ಕರುಣಿಸುವಂತಾಗಲಿ. ಹನುಮನ ಕೃಪೆಯು ಎಲ್ಲರ ಮೇಲಿರಲಿ.
"ಡಾ.ದಿನಕರ ಮಾಧವರಾವ್ ಮೋರೆ"
ಸ್ವತಂತ್ರ ಅಭ್ಯರ್ಥಿ, ಬೀದರ್ ಲೋಕಸಭಾ ಕ್ಷೇತ್ರ.

Dr Dinkar More
DrDinkar More




🚩🚩🚩🚩🚩🚩

21/04/2024

ಬೀದರ್ ಕ್ಷೇತ್ರದ ಧೀಮಂತ
ಅವರೇ‌ ನಮ್ಮ ಈ ಹೃದಯವಂತ.

Dr Dinkar More




🚩🚩🚩🚩🚩🚩

Want your public figure to be the top-listed Public Figure in Bidar?
Click here to claim your Sponsored Listing.

Website

Address


Bidar
585316