Sri Raghavendra Swamy Math

Sri Raghavendra Swamy Math

Share

Math(Temple)

09/10/2023

ಇಂದ್ರೋ ನಲೋ ದಂಡಧರಶ್ಚ ಕಾಲ: ಪಾಶಾಯುಧೋ ವಾಯುಧನೇಶರುದ್ರ: |
ಮಜ್ಜನ್ಮಋಗ್ಭ್ಯೋ ಮಮ ರಾಶಿಸಂಸ್ಥಾ: ಕುರ್ವಂತು ಚಂದ್ರಗ್ರಹದೋಷಶಾಂತಿಮ್ ||

ಭಗವದ್ಭಕ್ತರಿಗೆ ನಮಸ್ಕಾರಗಳು
ದಿನಾಂಕ:-28-10-2023 (ಶನಿವಾರ) ಹುಣ್ಣಿಮೆಯ ದಿನ ರಾಹುಗ್ರಸ್ತ ಚಂದ್ರಗ್ರಹಣದ ಪ್ರಯುಕ್ತ , ಮೋತಿಬಾಗ್, ಆರ್.ಕೆ. ಪುರಂ ಸೆಕ್ಟರ್ 12, ಶ್ರೀರಾಘವೇಂದ್ರಸ್ವಾಮಿಗಳ ಮಠದಲ್ಲಿ ಗ್ರಹಣದೋಷ ಪರಿಹಾರಕ್ಕಾಗಿ ಗ್ರಹಣಶಾಂತಿ ಹೋಮ ನಡೆಸಲಾಗುವುದು.
ಅಶ್ವಿನಿ ನಕ್ಷತ್ರ ಮೇಷರಾಶಿಯಲ್ಲಿ ಚಂದ್ರನಿಗೆ ರಾಹುಗ್ರಸ್ತ ಗ್ರಹಣ ಇರುವುದರಿಂದ
ಮಿಥುನ,ಕರ್ಕ,ವೃಶ್ಚಿಕ,ಕುಂಭ- ಶುಭಫಲ
ಸಿಂಹ,ತುಲಾ,ಧನು,ಮೀನ- ಮಿಶ್ರಫಲ
ಮೇಷ,ವೃಷಭ,ಕನ್ಯಾ,ಮಕರ- ಅನಿಷ್ಟಫಲ
ಗ್ರಹಣಕಾಲದಲ್ಲಿ ಮಾಡುವ ಜಪ,ಪಾರಾಯಣ,ಹೋಮ,ದಾನ ಕೋಟಿಯಜ್ಙಗಳ ಫಲವನ್ನು ನೀಡುತ್ತವೆ.
ಗ್ರಹಣ ಸಮಯ- ಮಧ್ಯರಾತ್ರಿ 01:2 ರಿಂದ 2:11ರ ವರೆಗೆ. 1 ಘಂಟೆ 9 ನಿಮಿಷದ ಪುಣ್ಯಕಾಲ.
ಎಲ್ಲ ಭಗವದ್ಭಕ್ತರು ಈ ಸಮಯದಲ್ಲಿ ಜಪ-ಹೋಮಗಳಲ್ಲಿ ಭಾಗವಹಿಸಿ ಕೃತಾರ್ಥರಾಗೋಣ.
ಗ್ರಹಣಶಾಂತಿ ಸೇವಾ ದರ- 300 rs

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ-
ಶ್ರೀರಾಘವೇಂದ್ರಸ್ವಾಮಿಗಳ ಮಠ ಆರ್.ಕೆ. ಪುರಂ, ಸೆಕ್ಟರ್- 12 ನವದೆಹಲಿ.

25/01/2023

Sri Rayara, Sri Vadheendra & Sri Sujayeendra Theerthara alankara darshana at Sri Raghavendra Swamy Math, RkPuram on 25.01.2023, Wednesday

On the occasion of Sri Sujayeendra Theerthara Aradhana

Want your place of worship to be the top-listed Place Of Worship in Delhi?
Click here to claim your Sponsored Listing.

Website

Address


Delhi