KKTimes
ಕಲ್ಯಾಣ ಕರ್ನಾಟಕ ಭಾಗದ ಸುದ್ದಿಗಳನ್ನು ರಾಜ ಕಲ್ಯಾಣ ಕರ್ನಾಟಕ ಭಾಗದ ಸುದ್ದಿಗಳನ್ನು ರಾಜ್ಯದ ಜನರಿಗೆ ತಲುಪಿಸುವದೇ ಕೆಕೆ ಟೈಮ್ಸ್ ನ ಮುಖ್ಯ ಉದ್ದೇಶವಾಗಿದೆ.
ನಾಡಿನೆಲ್ಲೆಡೆ ಶಿವರಾತ್ರಿ ಆಚರಣೆಯ ಹಿನ್ನಲೆ
ಯಾನಾಗುಂದಿಯ ಮಾತಾ ಮಾಣಿಕೇಶ್ವರಿ ಮಂದಿರಕ್ಕೆ ಹರಿದು ಬಂದ ಭಕ್ತ ಗಣ
ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಸುಕ್ಷೇತ್ರ ಯಾನಾಗುಂದಿಯ ಮಾತಾ ಮಾಣಿಕೇಶ್ವರಿ ಮಂದಿರ
ಅಮ್ಮನಿಗೆ ವಿಶೇಷ ಪೂಜೆ ಸಲ್ಲಿಸಿದ ಭಕ್ತರು
ಪ್ರತಿವರ್ಷ ಶಿವರಾತ್ರಿಯಂದು ಭಕ್ತರಿಗೆ ದರ್ಶನ ನೀಡುತ್ತಿದ್ದ ಮಾತಾಮಾಣಿಕೇಶ್ವರಿ
ಆಂಧ್ರ, ತೆಲಂಗಾಣ,ಮಹಾರಾಷ್ಟ್ರದಿಂದ ಆಗಮಿಸಿದ ಅಪಾರ ಭಕ್ತರು
ಕಲಬುರಗಿ ಬ್ರೇಕಿಂಗ್
ಇಂದು ಸಹ ಸಿದ್ರಾಮಯ್ಯ ಭರ್ಜರಿ ಸ್ಟೆಪ್
ಪ್ರಜಾಧ್ವನಿ ಯಾತ್ರೆಯ ಅಂಗವಾಗಿ ಚಿತ್ತಾಪುರಕ್ಕೆ ಆಗಮಿಸಿದ ಮಾಜಿ ಸಿಎಂ ಸಿದ್ದರಾಮಯ್ಯ
ಸಿದ್ದರಾಮಯ್ಯಗೆ ಅದ್ದೂರಿಯಾಗಿ ಸ್ವಾಗತ ಕೋರಿದ ಲಂಬಾಣಿ ಮಹಿಳೆಯರು
ಪೂರ್ಣಕುಂಭ ಹೊತ್ತು ಬಂಜಾರ ಸಮುದಾಯದ ಮಹಿಳೆಯರಿಂದ ಸಿದ್ದರಾಮಯ್ಯ ಗೆ ಸ್ವಾಗತ
ಬಂಜಾರ ಸಮುದಾಯದ ಮಹಿಳೆಯ ಕೈ ಹಿಡಿದು ಡ್ಯಾನ್ಸ್ ಮಾಡಿದ ಸಿದ್ದರಾಮಯ್ಯ
ಸಿದ್ದರಾಮಯ್ಯ ಜೊತೆ ಹೆಜ್ಜೆ ಹಾಕಿ ಸಂತಸ ಪಟ್ಟ ಬಂಜಾರ ಸಮುದಾಯದ ಮಹಿಳೆಯರು
ಕಲಬುರಗಿ ಬ್ರೇಕಿಂಗ್
ಕಲಬುರಗಿಯಲ್ಲಿ ಮಾಜಿ ಸಚಿವ ಪ್ರೀಯಾಂಕ್ ಖರ್ಗೆ ಸುದ್ದಿಗೋಷ್ಠಿ
ರಾಜ್ಯಕ್ಕೆ ಮೋದಿ ಬರಲಿ, ಶಾ ಬರಲಿ
ಅವರ ಆಟ ನಮ್ಮ ರಾಜ್ಯದಲ್ಲಿ ನಡೆಯೋದಿಲ್ಲ
ಕನ್ನಡಿಗರು ಎಚ್ಚೆತ್ತುಕೊಂಡಿದ್ದಾರೆ, ಕನ್ನಡಿಗರಿಗೆ ಮಹಾ ಮೋಸದ ಅರ್ಥ ಆಗಿದೆ
ಈ ಡಬಲ್ ಇಂಜಿನ್ ಸರಕಾರದಿಂದ ಜನ ಬೇಸತ್ತಿದ್ದಾರೆ
ನಮಗೆ ಯುಪಿ ಮಾಡಲ್ ಡೆವಲಪಮೆಂಟ್ ಬೇಡ, ಕರ್ನಾಟಕ ಮಾಡಲ್ ಡೆವಲಪಮೆಂಟ್ ಮಾಡಿ
ನಿಮ್ಮ ಪ್ರಣಾಳಿಕೆಯ ಭರವಸೆಗಳನ್ನು ಮೊದಲು ಈಡೇರಿಸಿ
ಫೆ. 17 ರ ರಾಜ್ಯ ಬಜೆಟ್ ಬಗ್ಗೆ ನನಗೆ ಯಾವುದೇ ನಿರೀಕ್ಷೆಯಿಲ್ಲ
ಇದು ಬಿಜೆಪಿ ಬಚಾವ್ ಮತ್ತು ಬೊಮ್ಮಾಯಿ ಬಚಾವೋ ಬಜೆಟ್ ಆಗಲಿದೆ
ಕಲಬುರಗಿ ಬ್ರೇಕಿಂಗ್
ಜಾತ್ರೆಯಲ್ಲಿ ಚಿನ್ನಾಭರಣ ದೋಚಿದ್ದ ನಾಲ್ವರು ಕಳ್ಳಿಯರ ಬಂಧನ
ಅಫಜಲಪುರ ಪೋಲಿಸರ ಬಲೆಗೆ ಬಿದ್ದ ಲೇಡಿ ಕಳ್ಳಿಯರು
ಅಫಜಲಪುರ ಪಟ್ಟಣದಲ್ಲಿ ಇತ್ತಿಚಿಗೆ ಜರುಗಿದ್ದ ಜಾತ್ರೆಯಲ್ಲಿ ಚಿನ್ನಾಭರಣ ದೋಚಿದ್ದ ನಾಲ್ವರು
1.5 ಲಕ್ಷ ರೂ. ಮೌಲ್ಯದ 35 ಗ್ರಾಂ ಚಿನ್ನಾಭರಣ ಜಪ್ತಿ
ಮೂಲತ; ಇವರು ಮಹಾರಾಷ್ಟ್ರ ರಾಜ್ಯದ ಔರಂಗಾಬಾದ್ ಜಿಲ್ಲೆಯವರು
ಅಫಜಲಪುರ ಪೋಲಿಸ್
ಠಾಣೆಯಲ್ಲಿ ಪ್ರಕರಣ ದಾಖಲು
ರಸ್ತೆ ಪಕ್ಕದಲ್ಲಿ ಏರ್‌ಗನ್ ಬಿಟ್ಟು ಹೋದ ದುಷ್ಕರ್ಮಿಗಳು
ಕಲಬುರಗಿ ನಗರದ ಉದನೂರ್ ಹೊರವಲಯದ ನಿರ್ಜಿನ ಪ್ರದೇಶದಲದಲಿ ಏರ್ ಪಿಸ್ತೂಲ್ ಪತ್ತೆ
ತಡರಾತ್ರಿ ಪಾರ್ಟಿ ಮಾಡಿ ಏರ್ ಪಿಸ್ತೂಲ್ ಬಿಟ್ಟುಹೋಗಿರೋ ಶಂಕೆ
ದುಷ್ಕರ್ಮಿಗಳು ಏರ್‌ಗನ್ ಬಳಸಿ ದರೋಡೆ ಕಳ್ಳತನಕ್ಕೆ ಪ್ಲ್ಯಾನ್ ಹಾಕಿದ್ರಾ..?
ಕುಡಿದ ನಶೆಯಲ್ಲಿ ರಸ್ತೆ ಪಕ್ಕದಲ್ಲೆ ಬಿಟ್ಟು ಹೋದ ಹಿನ್ನಲೆ ಆತಂಕಗೊಂಡ ಜನ
ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿರುವ ಸಬ್ ಅರ್ಬನ್ ಪೊಲೀಸರು
Click here to claim your Sponsored Listing.
Category
Contact the business
Telephone
Website
Address
Gulbarga
585102