Dist. Science Centre Gulbarga

Dist. Science Centre Gulbarga

Share

The District Science centre was dedicated to the public on 6th January 1984 It is known for educational extensional activities.

31/10/2024

ದೀಪಾವಳಿ ಹಬ್ಬದ ಆಚರಣೆ ಪ್ರಾರಂಭವಾದ ಕಾಲದಲ್ಲಿ ಎಲ್ಲಿಯೂ ವಿದ್ಯುತ್ ಸಂಪರ್ಕವೇ ಇರಲಿಲ್ಲ. ಪಟಾಕಿ ಮದ್ದು ಗುಂಡು ತಯಾರಿಸುವ ವಿಧಾನ ಗೊತ್ತಿರಲಿಲ್ಲ. ಸೀಮೆ ಎಣ್ಣೆಯ ಬಳಕೆಯು ಇರಲಿಲ್ಲ. ಪೆಟ್ರೋಲ್ ಡೀಸೆಲ್ಗಳು ಗೊತ್ತಿರಲಿಲ್ಲ. ಗ್ಯಾಸ್ ಲೈಟ್ ಕೂಡ ಇರಲಿಲ್ಲ.

ತುಪ್ಪ ಮತ್ತು ತಿನ್ನುವ ಎಣ್ಣೆ ಇತ್ಯಾದಿಗಳಿಂದ ಹಣತೆಯ ದೀಪಗಳನ್ನು ಹಚ್ಚಿ ದೀಪಾಲಂಕಾರ ಮಾಡಿ ಆನಂದಿಸುತ್ತಿದ್ದರು.
ಅವರೆಲ್ಲ ಪರಿಸರ ಸ್ನೇಹಿಯಾಗಿದ್ದರು.
ಇಂದಿನ ಜನಾಂಗ ಪರಿಸರಕ್ಕೆ ಶತ್ರುಗಳಾಗಿ ಕಾಡುತ್ತಿದ್ದಾರೆ.
ಎಲ್ಲ ನಾಗರೀಕರಿಗೂ, ಎಲ್ಲ ಕುಟುಂಬ ವರ್ಗದವರಿಗೂ , ಮಕ್ಕಳು ಮೊಮ್ಮಕ್ಕಳು ಮರಿ ಮಕ್ಕಳಿಗೂ ದೀಪಾವಳಿ ಹಬ್ಬದ ಶುಭಾಶಯಗಳು. ಎಲ್ಲರೂ ಎಚ್ಚರಿಕೆಯಿಂದ ಪಟಾಕಿ ಹೊಡೆಯಿರಿ. ಹೊಡೆಯುವುದು ಬೇಡ, ಹೊಡೆದರೂ ಕೂಡ ಎಚ್ಚರಿಕೆಯಿಂದ ಹೊಡೆಯಿರಿ. ಮನೆ ಎದುರು ಹಣತೆ ದೀಪ ಹಚ್ಚಿ ಆನಂದಿಸಿ...
ದೀಪಂ ಜ್ಯೋತಿ ಪರಂ ಬ್ರಹ್ಮ,
*ದೀಪಂ ಸರ್ವ ತಮೋಪಹಂ*
*ದೀಪೇನ ಸಾಧ್ಯತೆ ಸರ್ವಂ*
*ಮಮ ಶತ್ರು ವಿನಾಶಾಯ*
*ಶುಭ್ರಂ ಭವತು ಕಲ್ಯಾಣ*
*ಆರೋಗ್ಯ ಧನ ಸಂಪದಂ*
*ಸಂದ್ಯಾ ಜ್ಯೋತಿ ನಮೋಸ್ತುತೇ*।

ಬೆಳಕಿನ ಹಬ್ಬ ದೀಪಾವಳಿ ಎಲ್ಲರ ಬದುಕಿನಲ್ಲಿ ಹೊಸ ಬೆಳಕು ತರಲಿ, ಜೀವನದಲ್ಲಿ ನೆಮ್ಮದಿ ತರಲಿ, ಆ ದೇವರು ಎಲ್ಲರಿಗೂ ಆರೋಗ್ಯ, ಐಶ್ವರ್ಯ ಕರುಣಿಸಲಿ. ಎಲ್ಲರಿಗೂ
*ದೀಪಾವಳಿ ಹಬ್ಬ* ದ ಶುಭಾಶಯಗಳು...
💐🌞

20/08/2022

Pain relief exercises

Photos from Dist. Science Centre Gulbarga's post 22/02/2022

National Science day & an exhibition on 75 Years of Independence: India’s Achievements in Science and Technology.
Please join us for the popularisation of Science.


@lilyPandeya


://www.sciencecentrekalaburagi.org.in


/UC4MRQBclZ25vualjtNFQK5Q

Want your organization to be the top-listed Government Service in Gulbarga?
Click here to claim your Sponsored Listing.

Telephone

Address


Gulbarga
585103