Hassan.com
Contact information, map and directions, contact form, opening hours, services, ratings, photos, videos and announcements from Hassan.com, Media/News Company, Hassan.
31/10/2024
29/10/2023
ಶ್ರೀ ಹಾಸನಾಂಬ ದೇವಿ ಮತ್ತು ಶ್ರೀ ಸಿದ್ದೇಶ್ವರಸ್ವಾಮಿ ಜಾತ್ರಾ ಮಹೋತ್ಸವ -2023 ರ ಪೂಜಾ ಮತ್ತು ದರ್ಶನ ವಿವರ.
13/05/2023
*ಹಾಸನ ಜಿಲ್ಲೆಯ ಏಳೂ ವಿಧಾನಸಭಾ ಕ್ಷೇತ್ರದ ಅಂತಿಮ ಫಲಿತಾಂಶದ ವಿವರ :-
1.*ಹಾಸನ ವಿಧಾನಸಭಾ ಕ್ಷೇತ್ರ ಫಲಿತಾಂಶ*
*ಸ್ವರೂಪ್ ಪ್ರಕಾಶ್ - ಜೆಡಿಎಸ್ - 85176*
ಪ್ರೀತಂಗೌಡ - ಬಿಜೆಪಿ - 77322
*ಗೆಲುವಿನ ಅಂತರ - 7854*
ಕಾಂಗ್ರೆಸ್ - ಬನವಾಸೆ ರಂಗಸ್ವಾಮಿ 4305
ಆಪ್ - ಅಗಿಲೆ ಯೋಗೇಶ್ 1301
2.*ಹೊಳೆನರಸೀಪುರ ವಿಧಾನಸಭಾ ಕ್ಷೇತ್ರ*
*ಜೆಡಿಎಸ್ - ಹೆಚ್.ಡಿ.ರೇವಣ್ಣ - 86401*
ಕಾಂಗ್ರೆಸ್ - ಶ್ರೇಯಸ್ ಪಟೇಲ್ - 83747
*ಗೆಲುವಿನ ಅಂತರ - 2654*
ಬಿಜೆಪಿ - ದೇವರಾಜೇಗೌಡ - 4666
*3. ಬೇಲೂರು ವಿಧಾನಸಭಾ ಕ್ಷೇತ್ರ*
*ಬಿಜೆಪಿ - ಹೆಚ್.ಕೆ.ಸುರೇಶ್ - 63571*
ಕಾಂಗ್ರೆಸ್ - ಬಿ.ಶಿವರಾಮ್ - 55835
*ಗೆಲುವಿನ ಅಂತರ - 7736*
ಜೆಡಿಎಸ್ - ಕೆ.ಎಸ್.ಲಿಂಗೇಶ್ - 38,893
*4. ಅರಕಲಗೂಡು ವಿಧಾನಸಭಾ ಕ್ಷೇತ್ರ*
*ಜೆಡಿಎಸ್ - ಎ.ಮಂಜು - 67499*
ಪಕ್ಷೇತರ - ಕೃಷ್ಣೇಗೌಡ - 48620
*ಗೆಲುವಿನ ಅಂತರ - 18,879*
ಕಾಂಗ್ರೆಸ್ - ಶ್ರೀಧರ್ ಗೌಡ - 33084
ಬಿಜೆಪಿ - ಯೋಗಾರಮೇಶ್ - 18477
*5. ಸಕಲೇಶಪುರ ವಿಧಾನಸಭಾ ಕ್ಷೇತ್ರ*
*ಬಿಜೆಪಿ - ಸಿಮೆಂಟ್ ಮಂಜು - 58604*
ಜೆಡಿಎಸ್ - ಹೆಚ್.ಕೆ.ಕುಮಾರಸ್ವಾಮಿ - 56548
ಗೆಲಿವಿನ ಅಂತರ - 2056
ಕಾಂಗ್ರೆಸ್ - ಮುರುಳಿಮೋಹನ್ - 42811
*6. ಅರಸೀಕೆರೆ ವಿಧಾನಸಭಾ ಕ್ಷೇತ್ರ*
*ಕಾಂಗ್ರೆಸ್ - ಕೆ.ಎಂ.ಶಿವಲಿಂಗೌಡ - 97099*
ಜೆಡಿಎಸ್ - ಎನ್.ಆರ್.ಸಂತೋಷ್ - 77006
*ಗೆಲುವಿನ ಅಂತರ - 20093*
ಬಿಜೆಪಿ - ಜಿವಿಟಿ ಬಸವರಾಜ್ - 6456
*7. ಶ್ರವಣಬೆಳಗೊಳ ವಿಧಾನಸಭಾ ಕ್ಷೇತ್ರ*
*ಜೆಡಿಎಸ್ - ಸಿ.ಎನ್.ಬಾಲಕೃಷ್ಣ - 85668*
ಕಾಂಗ್ರೆಸ್ - ಎಂ.ಎ.ಗೋಪಾಲಸ್ವಾಮಿ - 79023
*ಗೆಲುವಿನ ಅಂತರ - 6645*
ಬಿಜೆಪಿ - ಚಿದಾನಂದ್ - 5648
08/05/2023
ಹಾಸನ: ಎಸ್ ಎಸ್ ಎಲ್ ಸಿ ಫಲಿತಾಂಶ ಪ್ರಕಟವಾಗಿದ್ದು ಈ ಬಾರಿ ಜಿಲ್ಲೆಗೆ 3ನೇ ಸ್ಥಾನ ಲಭಿಸಿದೆ.
ಚಿತ್ರದುರ್ಗ ಪ್ರಥಮ, ಮಂಡ್ಯ ದ್ವೀತಿಯ, ಹಾಸನ ತೃತೀಯ ಸ್ಥಾನ ಪಡೆದಿದೆ
Click here to claim your Sponsored Listing.
Category
Website
Address
Hassan
573201