Nagappa Ramesh
let's share the glory of humanity the country and our culture
ಡಿ.6ರಂದು ಹಾಸನ ನಗರಕ್ಕೆ ಆಗಮಿಸುತ್ತಿರುವ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಸಿದ್ದರಾಮಯ್ಯನವರು ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಹಾಸನ್ (Hassan) ಹೆಸರನ್ನು ಹಾಸನ (Haasana)ಎಂದು ಘೋಷಿಸಲು ಹಾಗೂ ಶ್ರೀ ಹಾಸನಾಂಬೆ ಜಾತ್ರೆ ಮಹೋತ್ಸವದ ಮ್ಯಾನ್ಯುಯಲ್ (Manual -Standard operative Protocol) ರಚಿಸಲು ಆದೇಶಿಸಬೇಕೆಂದು ಸನ್ಮಾನ್ಯ ಮುಖ್ಯಮಂತ್ರಿಯರಲ್ಲಿ ಮನವಿ
ಡಾ ಎನ್ ರಮೇಶ್ ಹಾಸನ
"ಹಾಸನಾಂಬೆ ಮಕ್ಕಳು"
ಹಾಸನ್ (Hassan),
ಹಾಸನ(Haasana)ವಾಗಲಿ
16/04/2025
"ಕುಣಿಯೋಣ ಬಾರ" ಚಿಣ್ಣರ ಶಿಬಿರದಲ್ಲಿ ಪುಟಾಣಿಗಳಿಗೆ ಹೊಯ್ಸಳರು ಅವರ ಸಾಹಸ ಕಥೆಗಳ ಬಗ್ಗೆ ತಿಳಿಸಲಾಯಿತು. ಶ್ರೀಮತಿ ಪೂಜಾ ರಘುನಂದನ್ ಹಾಗೂ ಶ್ರೀ ಅಜಯ್ ಸಿಂಹ ರವರಿಗೆ ಧನ್ಯವಾದಗಳು. ಡಾ ಎನ್ ರಮೇಶ್. ಹಾಸನ
Click here to claim your Sponsored Listing.
Category
Website
Address
Hassan
573201/573202