Karnataka Rashtra Samithi - State Student Wing
Student wing of Karnataka Rashtra Samithi Party (R)
State President of Party: Shri. Deepak C N
State Honorary President: Shri.
📡 LIVE | ಬಿಡದಿ ಸ್ಮಾರ್ಟ್ ಸಿಟಿ ಯೋಜನೆ ವಿರುದ್ಧ ರೈತರ ಹೋರಾಟಕ್ಕೆ ಕೆಆರ್‌ಎಸ್ ಬೆಂಬಲ
ಬಿಡದಿ ಹೋಬಳಿಯ ಬೈರಮಂಗಲ ವೃತ್ತದಲ್ಲಿ ನಡೆಯುತ್ತಿರುವ ರೈತರ ಬೃಹತ್ ಪ್ರತಿಭಟನೆಗೆ ಬೆಂಬಲ ಸೂಚಿಸಲು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಗೌರವಾಧ್ಯಕ್ಷರಾದ ಶ್ರೀ ರವಿ ಕೃಷ್ಣಾರೆಡ್ಡಿ ಅವರು ಭೇಟಿ ನೀಡುತ್ತಿದ್ದಾರೆ.
ರೈತರ ಭೂಮಿ ಉಳಿಸುವ ನ್ಯಾಯಯುತ ಹೋರಾಟಕ್ಕೆ ಕೆಆರ್‌ಎಸ್ ಸಂಪೂರ್ಣ ಬೆಂಬಲ ವ್ಯಕ್ತಪಡಿಸುತ್ತಿದೆ.
📍 ಸ್ಥಳ: ಬೈರಮಂಗಲ ವೃತ್ತ (ಬಿಡದಿ–ಹಾರೋಹಳ್ಳಿ ರಸ್ತೆ)
🗓️ 14-05-2026
🕚 ಬೆಳಿಗ್ಗೆ 11:00 ಗಂಟೆ
✊ ರೈತರ ಭೂಮಿ ರೈತರಿಗೆ!
✊ ಕಾಂಕ್ರೀಟ್ ಕಾಡಿಗೆ ನಮ್ಮ ವಿರೋಧ!
ಮರ ಕಡಿಯಲು ಪರ್ಮಿಶನ್ ಇಲ್ಲದೆ ಇದ್ದರೂ ಬೆಂಗಳೂರಿನ ಮಧ್ಯ ಭಾಗ ಜಯನಗರದಲ್ಲಿ ಮರ ಕಡಿಯುತ್ತಿರುವ ಬಗ್ಗೆ ಮಾಹಿತಿ ಬಂದಿದೆ. KRS ಪಕ್ಷ ಯಾವುದೇ ಕಾರಣಕ್ಕೂ ಇದನ್ನು ಆಗಲು ಬಿಡುವುದಿಲ್ಲ.
ಪಕ್ಷ ಸೇರಲು ಸಂಪರ್ಕಿಸಿ 7204974572
Click here to claim your Sponsored Listing.
Category
Contact the organization
Website
Address
Hassan
573201