B.L Rani Amma Abhimani

B.L Rani Amma Abhimani

Share

Contact information, map and directions, contact form, opening hours, services, ratings, photos, videos and announcements from B.L Rani Amma Abhimani, Political Candidate, Hospet, Belllery Dist, Hospet.

25/05/2026

"ನಿಮ್ಮಿಬ್ಬರ ಮುಖದಲ್ಲಿನ ಈ ನಗು ಎಂದಿಗೂ ಮಾಸದಿರಲಿ. ವಿವಾಹ ವಾರ್ಷಿಕೋತ್ಸವದ ಹಾರ್ದಿಕ ಶುಭಾಶಯಗಳು ಅಮ್ಮ!"

20/04/2026
16/04/2026

ವಿಜಯನಗರ ಕ್ಷೇತ್ರದ ಜನಪ್ರಿಯ ನಾಯಕಿಯಾದ *ಶ್ರೀಮತಿ ಬಿ. ಎಲ್.ರಾಣಿ ಸಂಯುಕ್ತ ಅಮ್ಮನವರು* ಇಂದು 31ನೇ ವಾರ್ಡ್ ನಲ್ಲಿ ನಡೆದ ದೇವಸ್ಥಾನ ಉದ್ಘಾಟನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ದೇವರ ಕೃಪೆಗೆ ಬಾಜನರಾದರು. ಈ ಸಂದರ್ಭದಲ್ಲಿ ತಾರಿಹಳ್ಳಿ ಜಂಬುನಾಥ, ಪಿ ವೆಂಕಟೇಶ್, ಕಾಸಟ್ಟಿ ಉಮಾಪತಿ, ವ್ಯಾಸನಕೇರಿ ಶ್ರೀನಿವಾಸ್ ಹಾಗೂ ಇತರರು ಉಪಸ್ಥಿತರಿದ್ದರು.

14/03/2025

Best wishes

Want your public figure to be the top-listed Public Figure in Hospet?
Click here to claim your Sponsored Listing.

Website

Address


Hospet, Belllery Dist
Hospet
583201