Hublibanashankari
Shri Banashankari Devi Panchayatan Devastan Trust Committe
08/05/2024
ಅಕ್ಷಯ ತೃತೀಯ ಅಮಾವಾಸ್ಯೆ ದಿನ ಶ್ರೀ ದೇವಿ ದರ್ಶನ.🙏🏼Banashankari Today. 🙏🏼🙏🏼ಸಾಯಂಕಾಲ ವರದಾ ಶಂಕರ ಪೂಜಾ ಪಲ್ಲಕ್ಕಿ ಉತ್ಸವ, ಅನ್ನ ಸಂತರ್ಪನೆ. ಅನ್ನ ಸಂತರ್ಪಣೆ ಗೆ ಧನ ಸಹಾಯ ಮಾಡಿದವರಿಗೆ ಸನ್ಮಾನ. ನಡೆಯುತ್ತದೆ. ಫೋಟೋ ಶ್ರೀ ಸುನಿಲ್ ಶರ್ಮಾ. ಅರ್ಚಕರು
03/05/2024
ಶುಕ್ರವಾರ ಶ್ರೀ ದೇವಿ ದರ್ಶನ 🙏🏼Banashankari Today 🙏🏼ಸಾಯಂಕಾಲ ಶಾಕಂಭರಿ ಮಹಿಳಾ ಮಂಡಲದವರಿಂದ ದೇವಿ ಹಾಡು ಭಜನೆ ಹಾಗೂ ಸಾಮೂಹಿಕ ಕುಂಕುಮಾರ್ಚನೆ ನಡೆಯುತ್ತದೆ. ಫೋಟೋ ಕೃಪೆ ಶ್ರೀ ಪ್ರಶಾಂತ್ ಶರ್ಮ.
Want your place of worship to be the top-listed Place Of Worship in Hubli?
Click here to claim your Sponsored Listing.
Click here to claim your Sponsored Listing.
Category
Contact the place of worship
Address
Banashankari Badavane, Vidyanagara
Hubli
580031