TuluAdda.com
Official Page of Tuluadda.com
13/03/2026
📣 Announcement
Kannada Sangha Bahrain, in association with Gulf Air, is arranging a Chartered Flight ✈️ from Dammam to Mumbai on 16th March.
Cost: 280/- per passenger (All Inclusive)
Includes:
• Bus Transport
• Transit Visa
Seats will be allotted on a first-come, first-served basis. The flight will operate only if a minimum of 192 passengers are confirmed.
Booking Desk at Kannada Sangha Bahrain
📅 12th March (Thursday) – 5:00 PM to 9:00 PM
📅 13th March (Friday) – 11:00 AM to 6:00 PM
📅 14th March (Saturday) – 11:00 AM to 6:00 PM
Contact Numbers:
Harinath Suvarna – 39382362
Ram Prasad – 33946655
Nithin Shetty – 37338586
Ajith Bangera – 36721660
Kannada Sangha Bharain
11/03/2026
ವಿಷಯ: ಬಹರೇನ್‌ನ ಪ್ರಸ್ತುತ ಪರಿಸ್ಥಿತಿ
ಬಹರೇನ್ ದೇಶವು ಇನ್ನೂ ಸುರಕ್ಷಿತ ಮತ್ತು ಸ್ಥಿರವಾಗಿದೆ. ಪ್ರಾದೇಶಿಕ ಉದ್ವಿಗ್ನತೆಯ ಹಿನ್ನೆಲೆಯಲ್ಲಿ ನಾಗರಿಕರು ಮತ್ತು ನಿವಾಸಿಗಳಲ್ಲಿ ಕೆಲವು ಆತಂಕಗಳು ಕಂಡುಬಂದರೂ, ದೇಶದ ಒಟ್ಟಾರೆ ಪರಿಸ್ಥಿತಿ ಅಸ್ಥಿರವಾಗಿಲ್ಲ ಮತ್ತು ಅಗತ್ಯ ಮುನ್ನೆಚ್ಚರಿಕೆಗಳೊಂದಿಗೆ ದೈನಂದಿನ ಜೀವನ ಮುಂದುವರಿಯುತ್ತಿದೆ.
ಬಹರೇನ್ ಸರ್ಕಾರವು ನಾಗರಿಕರು ಹಾಗೂ ನಿವಾಸಿಗಳ ಸುರಕ್ಷತೆ ಮತ್ತು ಕಲ್ಯಾಣವನ್ನು ಖಚಿತಪಡಿಸಲು ಸಾಧ್ಯವಾದ ಎಲ್ಲಾ ರೀತಿಯಲ್ಲಿ ಸಮಯಕ್ಕೆ ತಕ್ಕಂತೆ ಸಹಕಾರ ನೀಡುತ್ತಿದೆ. ಸರ್ಕಾರ ಪರಿಸ್ಥಿತಿಯನ್ನು ಸಮೀಪದಿಂದ ಗಮನಿಸುತ್ತಿದ್ದು, ಸಾರ್ವಜನಿಕರಿಗೆ ಅಗತ್ಯವಾದ ಮಾರ್ಗದರ್ಶನ ನೀಡುತ್ತಿದೆ.
ಪ್ರಸ್ತುತ ಪರಿಸ್ಥಿತಿಯ ಕಾರಣದಿಂದ ಕೆಲವು ವಾಣಿಜ್ಯ ಹಾಗೂ ದೈನಂದಿನ ಚಟುವಟಿಕೆಗಳಲ್ಲಿ ಸ್ವಲ್ಪ ಮಟ್ಟಿನ ನಿಧಾನತೆ ಕಾಣುತ್ತಿದೆ. ಇದರಿಂದ ಹಲವರು ಮನಸ್ಸಿನಲ್ಲಿ ಆತಂಕ ಮತ್ತು ಒತ್ತಡ ಅನುಭವಿಸುತ್ತಿರುವುದು ಸಹಜ. ಆದರೆ ಎಲ್ಲರೂ ಧೈರ್ಯದಿಂದ ಮತ್ತು ಪರಸ್ಪರ ಸಹಕಾರದಿಂದ ಈ ಸವಾಲಿನ ಸಮಯವನ್ನು ಎದುರಿಸುತ್ತಿದ್ದಾರೆ.
ಈ ಸಂದರ್ಭದಲ್ಲಿ, ಬಹರೇನ್ ಕನ್ನಡ ಸಂಘವು ಅಗತ್ಯವಿರುವ ಕನ್ನಡಿಗರಿಗಾಗಿ ಹೆಲ್ಪ್‌ಲೈನ್ ಹಾಗೂ ತಾತ್ಕಾಲಿಕ ಆಶ್ರಯ ವ್ಯವಸ್ಥೆಯನ್ನು ಮಾಡಿದೆ. ತಗೆ ಮರಳಲು ಬಯಸುವ ಕನ್ನಡಿಗರಿಗಾಗಿ ಮಾಹಿತಿ ಸಂಗ್ರಹ ಪ್ರಕ್ರಿಯೆ ನಡೆಯುತ್ತಿದೆ. ಸಂಬಂಧಿತ ಅಧಿಕಾರಿಗಳ ಅನುಮತಿ ದೊರೆತ ನಂತರ ರಿಪ್ಯಾಟ್ರಿಯೇಷನ್ (ತವರಿಗೆ ವಾಪಸ್ಸು) ವಿಮಾನ ವ್ಯವಸ್ಥೆ ಮಾಡುವ ಪ್ರಯತ್ನ ನಡೆಯುತ್ತಿದೆ.
ಯುದ್ಧ ಪರಿಸ್ಥಿತಿ ಶೀಘ್ರವೇ ಅಂತ್ಯಗೊಳ್ಳಲಿ ಎಂಬ ಆಶಯವಿದ್ದು, ಬಹರೇನ್ ಈ ಪರಿಸ್ಥಿತಿಯನ್ನು ಬೇಗ ದಾಟಿ ಮತ್ತೆ ಸಾಮಾನ್ಯ ಜೀವನ ಹಾಗೂ ವಾಣಿಜ್ಯ ಚಟುವಟಿಕೆಗಳನ್ನು ಆರಂಭಿಸಲಿದೆ ಎಂಬ ವಿಶ್ವಾಸವಿದೆ.
ವಂದನೆಗಳೊಂದಿಗೆ,
ಅಜಿತ್ ಬಂಗೇರ
ಅಧ್ಯಕ್ಷರು
ಕನ್ನಡ ಸಂಘ ಬಹರೇನ್
25/09/2025
Day-4
Kudroli Sharadamma
PC -
02/12/2024
✨ A seafood lover’s paradise in Mangalore! ✨
When it comes to the finest seafood, one name always stands out — Macchhi! 🐟🍤
An all-time favorite that captures the true essence of Mangalore’s coastal flavors.
05/11/2024
Mark the date! December 13, 2024 – Daskath hits the big screen! Get ready to witness the essence of Tulu culture in cinemas near you. Don’t miss out on this incredible journey
20/10/2024
Om Shanti
Kichcha Sudeep’s mother, Saroja Sanjeev, died on
Sunday, October 20. She was 86 years old.
Click here to claim your Sponsored Listing.
Category
Contact the business
Website
Address
Mangalore