TLC Mudhol

TLC Mudhol

Share

Azimpremji Foundation

Photos from TLC Mudhol's post 27/11/2025

ಬಾಲಮೇಳ @ ಮದನಾ

Photos from TLC Mudhol's post 21/11/2025

November ತಿಂಗಳ ಬ್ಲಾಕ್ ಲೆವಲ್ ಮೀಟಿಂಗ ಕಾನಾಗಡ್ಡಾ ಮತ್ತು ಕೋಲಕುಂದಾ ಸರ್ಕಲ್ ಅಂಗನವಾಡಿ ಶಿಕ್ಷಕಿಯರಿಗಾಗಿ ಹಮ್ಮಿಕೊಳ್ಳಲಾಯಿತು. ಇಲ್ಲಿ "ಬೆಟ್ಟ,ನದಿ, ಕಾಡು" ವಾರದ ವಿಷಯದ ಮೇಲೆ ಚರ್ಚೆ ಮಾಡಲಾಯಿತು. 38 ಶಿಕ್ಷಕಿಯರು ಭಾಗವಹಿಸಿದರು.

Photos from TLC Mudhol's post 26/10/2025

ಕಾನಾಗಡ್ಡಾ, ಕೋಲಕುಂದಾ, ಇಟಕಾಲ ಹಾಗೂ ಕೆ.ಆರ್.ಪಲ್ಲಿ ವಲಯದ ಅಂಗನವಾಡಿ ಶಿಕ್ಷಕಿಯರಿಗೆ ಅಕ್ಟೋಬರ್‌ ತಿಂಗಳ BLM ಹಮ್ಮಿಕೊಳ್ಳಲಾಯಿತು.

17/09/2025

ಮುಖವಾಡದ ಬದುಕ ಬಾಳುವುದಕ್ಕಿಂತ
ಮುಖತಿರುವಿದರೂ ಪರವಾಗಿಲ್ಲ
ಎಂದೆನುತ ಮುಖಕೆ ನೇರವಾಗಿ
ಹೇಳುವವರ ನಾ ಕಂಡೆ

ತನ್ನತನದ ಉಳಿವಿಗಾಗಿ
ಪರರ ಅಪನಿಂದಿಸುತ
ತನ್ನ ಬೇಳೆಯ ಬೇಯಿಸಿಕೊಂಡವರ ನಾ ಕಂಡೆ

ತನ್ನೆದುರಿಗೆ ನಡೆದ ಪಾಪ
ಘೋರ ಅನ್ಯಾವ ನೋಡುತ
ತನಗಾವುದು ಸಂಬಂಧವಿಲ್ಲ
ತನಗಾಗಿಲ್ಲವೆಂದೆನುತ
ಸುಮ್ಮನಿರುವವರ ನಾ ಕಂಡೆ

ತನ್ನವರಿಗಾಗಿ ತನ್ನತನವ ಬಿಟ್ಟು
ಪರನಿಂದೆಯ ಸಹಿಸುತ
ತನ್ನವರ ಹಿತದಲ್ಲಿಯೇ
ತನ್ನ ಹಿತವ ಕಂಡವರ ನಾ ಕಂಡೆ
ಎಲ್ಲರೊಳಗೊಂದಾಗಿ ಎಲ್ಲ ನೋವ
ಮರೆತವರ ಕಂಡೆ

ಅದಾವ ಸಂಸ್ಕಾರ
ಅದಾವ ಸಂಪ್ರದಾಯ
ಅದಾವ ಆಲೋಚನೆ
ಅದಾವ ದೃಷ್ಟಿಕೋನ
ಕಾರಣ ಇದಕ್ಕೆಲ್ಲ
ಎನ್ನುವುದ ಅರಿವನ್ನ ಮಾತ್ರ ನಾ ಕಾಣದಾದೆ.

-ಗಂಧಸ್ವಾ

Want your school to be the top-listed School/college in Mudhol?
Click here to claim your Sponsored Listing.

Telephone

Website

Address


Mudhol
585318

Opening Hours

Tuesday 4pm - 8:30pm
Wednesday 4pm - 8:30pm
Thursday 4pm - 8:30pm
Friday 4pm - 8:30pm
Saturday 9:30am - 8pm
Sunday 9:30am - 8pm