mqmsarvice

mqmsarvice

Share

🌱ಹಸಿರೆ・⁠ᴥ⁠・⁠ಉಸಿರು🌱
🌾ಕೆ ಆರ್ ಪೇಟೆ🌱 ಮಂಡ್ಯ 🌾
🛞 ಎಲ್ಲವೂ ಬದಲಾಗುತ್ತದೆ 🛞

22/09/2022

ಜೈ ಶಿವಾಜಿ

Photos from mqmsarvice's post 15/08/2022

ಮಹಾಪರಾಕ್ರಮಿ ಕೆಚ್ಚೆದೆಯ ನಾಯಕ ಸಂಗೊಳ್ಳಿ ರಾಯಣ್ಣ ಚನಮ್ಮರ ಬಲಗೈ ಬಂಟ ಸ್ವತಂತ್ರ ಹೋರಾಟಗಾರ ಕನ್ನಡಾಂಬೆಯ
ಹೆಮ್ಮೆಯ ಪುತ್ರ
ರಾಯಣ್ಣನವರ
ಜಯಂತೋತ್ಸವದ
ಮತ್ತು
75ನೇ ಸ್ವತಂತ್ರೋತ್ಸವದ ಪ್ರಯುಕ್ತ ಶಾಲಾ ಮಕ್ಕಳಿಗೇ ಬಹುಮನ ವಿತರಣೆ ಕಾರ್ಯಕ್ರಮ

16/05/2022

ಜನರನ್ನು

ಪ್ರೀತಿಸುವುದಕ್ಕಿಂತ ನೆನಪುಗಳನ್ನು ಪ್ರೀತಿಸಬೇಕು ಯಾಕೆಂದರೆ ಜನರು ಯಾವಾಗಬೇಕಾದರೂ ಬದಲಾಗುತ್ತಾರೆ ಆದರೆ ನೆನಪುಗಳು ಯಾವತ್ತಿಗೂ ಬದಲಾಗುವುದಿಲ್ಲ 🧘📿📜

27/04/2022

ಧರ್ಮಸ್ಥಳ ಗೋಮಟೇಶ್ವರ

Photos from mqmsarvice's post 27/01/2022

ಗಣರಾಜ್ಯೋತ್ಸವ ಮತ್ತು
ರಾಯಣ್ಣ ಸಾವಿನ ದಿನದ ಪ್ರಯುಕ್ತ ಅಟ್ಟುಪ್ಪೆ ಮತ್ತು ಎಚ್ ಎಂ ಕೋಪಲು ಗ್ರಾಮಸ್ಥರು ಶಾಲಾ ಮಕ್ಕಳಿಗೆ ಪುಸ್ತಕ ವಿತರಣೆ ಕಾರ್ಯಕ್ರಮ

Want your business to be the top-listed Contractor in Mysore?
Click here to claim your Sponsored Listing.

Telephone

Website

Address


Koorgali Industrial Area Mysore
Mysore
570018