GSS CSR
Explore GSS CSR initiatives in Mysuru focused on citizen and corporate social responsibility, sustainability, and community development.
23/03/2026
GSS CSR , ಪ್ರತಿನಿಧಿ ಫೌಂಡೇಶನ್, ಯೂಥ್ ಫಾರ್ ಸೇವಾ ಮತ್ತು ಸೇವಾಯಾನ ಟ್ರಸ್ಟ್ ಸಹಯೋಗದಲ್ಲಿ “Waste to Wealth” ಕಾರ್ಯಕ್ರಮವನ್ನು ಯಶಸ್ವಿಯಾಗಿ ಉದ್ಘಾಟಿಸಲಾಯಿತು.
ಕಾರ್ಯಕ್ರಮದಲ್ಲಿ ಜಿಸ್ ಎಸ್ ಎಸ್ ಯೋಗಿಕ್ ರಿಸರ್ಚ್ ಫೌಂಡೇಶನ್ ನ ಮುಖ್ಯಸ್ಥರಾದ ಯೋಗಾತ್ಮ ಶ್ರೀಹರಿ , ಪ್ರತಿನಿಧಿ ಫೌಂಡೇಶನ್ ನ ಮಹೇಂದ್ರ ಸಿ ಕೆ, ಸೇವಾಯಾನ ಟ್ರಸ್ಟ್ ನ ಮುಖ್ಯಸ್ಥೆಯಾದ ಪ್ರಭಾಮಣಿ ಎಸ್, ಯೂಥ್ ಫಾರ್ ಸೇವಾ ದ ದೀಪಕ್ , ಪ್ರೆಸ್ ಕ್ಲಬ್ ನ ದೀಪಕ್, ಮಂಜುನಾಥ್ ಶ್ರೀವತ್ಸ, ರಮೇಶ್ ಉತ್ತಪ್ಪ , ಶಶಿಕುಮಾರ್ , ನಟರಾಜ್ ಮತ್ತಿತರ ಗಣ್ಯರು ಹಾಜರಿದ್ದರು.
ತ್ಯಾಜ್ಯವನ್ನು ಸಂಪತ್ತಾಗಿ ರೂಪಿಸುವ ಮಹತ್ವದ ಸಾಮಾಜಿಕ ಉಪಕ್ರಮವೇ “Waste to Wealth” ♻️✨
ಈ ಕಾರ್ಯಕ್ರಮದ ಮೂಲಕ ಹಳೆಯ ಪತ್ರಿಕೆಗಳಿಗೆ ಹೊಸ ಜೀವನ ನೀಡಲಾಗುತ್ತಿದೆ. ಮನೆಗಳು ಮತ್ತು ಸಂಸ್ಥೆಗಳಿಂದ ಸಂಗ್ರಹಿಸಲಾದ ಹಳೆಯ ಪತ್ರಿಕೆಗಳನ್ನು Sevayana Trust ಗೆ ಹಸ್ತಾಂತರಿಸಲಾಗುತ್ತದೆ. ಅಲ್ಲಿ ಹಿರಿಯರು ತಮ್ಮ ಕೌಶಲ್ಯದಿಂದ ಅವನ್ನು ಪರಿಸರ ಸ್ನೇಹಿ ಪೇಪರ್ ಕವರ್‌ಗಳು ಮತ್ತು ಹ್ಯಾಂಡ್‌ಮೇಡ್ ಬ್ಯಾಗ್‌ಗಳಾಗಿ ಪರಿವರ್ತಿಸುತ್ತಾರೆ.
ಈ ಪ್ರಕ್ರಿಯೆ ಕೇವಲ ಮರುಬಳಕೆ ಮಾತ್ರವಲ್ಲ —
ಇದು ಹಿರಿಯರಿಗೆ ಗೌರವಯುತ ಜೀವನೋಪಾಯವನ್ನು ನೀಡುತ್ತದೆ, ಮಹಿಳಾ ಸಬಲೀಕರಣಕ್ಕೆ ನೆರವಾಗುತ್ತದೆ ಮತ್ತು ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡುವ ಮೂಲಕ ಪರಿಸರ ಸಂರಕ್ಷಣೆಗೆ ಸಹಕಾರಿಯಾಗುತ್ತದೆ 🌱
ನೀವು ಕೂಡ ನಿಮ್ಮ ಹಳೆಯ ಪತ್ರಿಕೆಗಳನ್ನು ನೀಡುವ ಮೂಲಕ ಈ ಬದಲಾವಣೆಯ ಭಾಗವಾಗಿರಿ 🙌
ಒಂದು ಪತ್ರಿಕೆ… ಒಂದು ಅವಕಾಶ… ಒಂದು ಉತ್ತಮ ಭವಿಷ್ಯ 🌍
You have any job requirement at any level blue collared to management levels, we are just a communication away [email protected]
Click here to claim your Sponsored Listing.
Website
Address
Mysore
570023
Opening Hours
| Monday | 10am - 7pm |
| Tuesday | 10am - 7pm |
| Wednesday | 10am - 7pm |
| Thursday | 10am - 7pm |
| Friday | 10am - 7pm |
| Saturday | 10am - 7pm |