Mecron Group
Mecron Group is a self-help association for the members of the group
"Help yourself and help others"
26/07/2025
We are happy to announce annual result of Mecron Group for financial year 2024-25
ಆತ್ಮೀಯ ಎಲ್ಲಾ ಸದಸ್ಯರೇ,
ನಾವು ಅಂತಿಮವಾಗಿ ಇಂದು 2023-24 ರ ಆರ್ಥಿಕ ವರ್ಷದ ಅಂತ್ಯವನ್ನು ತಲುಪಿದ್ದೇವೆ. ಮೆಕ್ರಾನ್ ಗ್ರೂಪ್‌ಗೆ ಇದು ಯಶಸ್ವಿ ಆರ್ಥಿಕ ವರ್ಷಗಳಲ್ಲಿ ಒಂದಾಗಿದೆ.
ನಾವು ಈಗಾಗಲೇ ಆಂತರಿಕ ಲೆಕ್ಕಪರಿಶೋಧನೆಯನ್ನು ಪ್ರಾರಂಭಿಸಿದ್ದೇವೆ ಮತ್ತು 2023-24ನೇ ಹಣಕಾಸು ವರ್ಷದ ಆರ್ಥಿಕ ಮೌಲ್ಯಮಾಪನವನ್ನು ಏಪ್ರಿಲ್ 2024 ರ ಮಧ್ಯದಲ್ಲಿ ನಿಮ್ಮೆಲ್ಲರ ಮುಂದೆ ಪ್ರಸ್ತುತಪಡಿಸುತ್ತೇವೆ.
ನಿಮ್ಮ ಬೆಂಬಲ, ಜವಾಬ್ದಾರಿಯುತ ಹಾಗೂ ಸಮಯೋಚಿತ ಪಾವತಿ ಕೂಡ ಈ ಯಶಸ್ವಿಯ ಭಾಗವಾಗಿದೆ. ಮೆಕ್ರಾನ್ ಗ್ರೂಪ್‌ನ ಎಲ್ಲಾ ಸದಸ್ಯರನ್ನು ಆಡಳಿತ ಮಂಡಳಿಯು ತುಂಬು ಹೃದಯದಿಂದ ಪ್ರಶಂಶಿಸುತ್ತದೆ. ಮುಂಬರುವ ವರ್ಷಗಳಲ್ಲಿ ನಾವು ಅದೇ ಬೆಂಬಲವನ್ನು ನಿಮ್ಮಿಂದ ನಿರೀಕ್ಷಿಸುತ್ತೇವೆ.
ಇಂತಿ ನಿಮ್ಮ
ಮೆಕ್ರಾನ್ ಗ್ರೂಪ್
Click here to claim your Sponsored Listing.
Category
Contact the business
Website
Address
Chikkanerale
Mysore
571102