First Step Business Solution

First Step Business Solution

Share

Contact information, map and directions, contact form, opening hours, services, ratings, photos, videos and announcements from First Step Business Solution, Business service, #1626, 5th Main Road, Near Sankranthi Circle, Vijaynagar 2nd Stage, Hebbal 2nd Stage, Mysore.

22/10/2019

ನೀವು ವ್ಯಾಪಾರ ಆರಂಭಿಸುವ ಬಗ್ಗೆ ಯೋಚಿಸುತ್ತಿದ್ದರೆ, ಖಂಡಿತಾ ನಿಮ್ಮ ಮುಂದೆ ಚಿನ್ನದಂಥ ಅವಕಾಶವೊಂದಿದೆ. ವಿತರಕರಾಗಿ ವ್ಯಾಪಾರ ಆರಂಭಿಸಬಹುದು. ಕರ್ನಾಟಕದಾದ್ಯಂತ ಫ್ರ್ಯಾಂಚೈಸ್ ಸ್ಥಾಪಿಸಲು ನಿರ್ಧರಿಸಲಾಗಿದೆ. ಹಾಗಂತ ತುಂಬ ದೊಡ್ಡ ಬಂಡವಾಳ ಬೇಕು ಅಂತಲೂ ಅಲ್ಲ.

ಸಣ್ಣ ಪ್ರಮಾಣದ ಹೂಡಿಕೆ ಜತೆಗೆ ನೀವಿರುವ ಊರಿನಲ್ಲೇ ವ್ಯಾಪಾರ ಶುರು ಮಾಡಬಹುದು, ಅದ್ಭುತವಾದ ಲಾಭವನ್ನು ಕೂಡ ಪಡೆಯಬಹುದು. ಈ ವ್ಯಾಪಾರ ಯಾವುದೇ ನಗರದಲ್ಲಿ ನಿಮಗೆ ವಿತರಕರಾಗಲು ಅವಕಾಶ ಇದೆ. ನಿಮಗೆ ಗೊತ್ತಿರುವ ಹಾಗೆ, ಆನ್ ಲೈನ್ ವ್ಯವಹಾರ ಮುಂಚಿನಷ್ಟು ಕಡಿಮೆ ಪ್ರಮಾಣದ್ದಲ್ಲ. ಮತ್ತು ಭವಿಷ್ಯ ಜನರ ಖರೀದಿ ಬಗೆಯೇ ಇದಾಗಿರುತ್ತದೆ.

ಆದ್ದರಿಂದ ಭವಿಷ್ಯದಲ್ಲಿ ನಿಮ್ಮ ವ್ಯಾಪಾರ ವಿಸ್ತರಣೆಗೆ ಸಿಕ್ಕಾಪಟ್ಟೆ ಅವಕಾಶಗಳಿವೆ. ನವೀನ ಮತ್ತು ಕಸ್ಟಮೈಸ್ನಾ ವಸ್ತುಗಳ ಮಾರಾಟ. ನಿಮಗೂ ಇದೇ ರೀತಿಯ ವಸ್ತುಗಳನ್ನು ವಿತರಿಸುವ ಜತೆಗೆ ವ್ಯಾಪಾರ ಶುರು ಮಾಡುವ ಇರಾದೆ ಇದ್ದರೆ ನಿಮ್ಮೆದುರು ಅವಕಾಶದ ಬಾಗಿಲು ತೆರೆದುಕೊಂಡಿದೆ ಅಂತಲೇ ಅರ್ಥ.
ಮೊದಲೇ ಹೇಳಿದ ಹಾಗೆ ನೀವಿರುವ ಊರಿನಲ್ಲಿನ ಮನೆಗಳಿಗೆ ಕಂಪನಿಯ ವಸ್ತುಗಳನ್ನು ಮುಟ್ಟಿಸುವುದಷ್ಟೇ ಜವಾಬ್ದಾರಿ. ಶೇ 40%ರಷ್ಟು ಲಾಭವನ್ನು ನೀಡಲಾಗುತ್ತದೆ.
ಎಷ್ಟು ಆರ್ಡರ್ ಗಳು ಸಿಗಬಹುದು ಅನ್ನೋದು ಯಾವ ನಗರ ಎಂಬುದರ ಮೇಲೆ ಅವಲಂಬಿಸಿರುತ್ತದೆ. ಮೆಟ್ರೋ ಅಥವಾ ಸಾಮಾನ್ಯ ನಗರವೋ ಎಂಬುದರ ಮೇಲೆ ಆಧಾರ ಪಟ್ಟಿರುತ್ತದೆ. ಮಾರಾಟವಾಗಲೀ ಮಾರ್ಕೆಟಿಂಗ್ ಆಗಲೀ ಎಲ್ಲವನ್ನೂ ಕಂಪನಿ ಮಾಡುತ್ತದೆ.
ಒಳ್ಳೆ ಅನುಭವ ಪಡೆಯುವುದಕ್ಕೆ ನಿಮ್ಮದೇ ಸ್ವಂತ ವ್ಯಾಪಾರ ಆರಂಭಿಸಲು ಇದೊಳ್ಳೆ ಅವಕಾಶ. ನಿಮಗೆ ಈ ಬಗ್ಗೆ ಆಸಕ್ತಿಯಿದ್ದಲ್ಲಿ ಎಲ್ಲ ವಿವರ ಅಂದರೆ, ಹೆಸರು, ಇಮೇಲ್ ವಿಳಾಸ (info@ [email protected]), ಸಂಪರ್ಕ ಸಂಖ್ಯೆಯನ್ನು ಕಂಪನಿಗೆ ಕಳುಹಿಸಿ.
ಈಗಲೇ ಕರೆ ಮಾಡಿ:- 9663636355/9686034443.

20/10/2019

20/10/2019

#ಡಿಗ್ರಿ_ಮುಗಿದಮೇಲೆ_ಕೆಲಸ_ಸಿಗದೆ_ಬಿಸಿನೆಸ್_ಮಾಡ್ತಿನಿ_ಅನ್ನೋರು_ಸಂಪರ್ಕಿಸಿ
#ಸ್ವಂತ_ವ್ಯಾಪಾರ_ಅವಕಾಶಗಳು
100% Legal.



WHATSAPP OR CALL 9663636355/96863034443

Want your business to be the top-listed Business in Mysore?
Click here to claim your Sponsored Listing.

Website

Address


#1626, 5th Main Road, Near Sankranthi Circle, Vijaynagar 2nd Stage, Hebbal 2nd Stage
Mysore
570017