Mysuru Rajyam
Contact information, map and directions, contact form, opening hours, services, ratings, photos, videos and announcements from Mysuru Rajyam, Media/News Company, Mysore.
14/06/2024
🙏
03/06/2024
🫶visit with your loved ones 🫶
11/03/2024
ಕಪ್ಪು-ಬಿಳುಪಿನಲ್ಲಿ ಮೂಡಿದ ಹಳೆ ಮೈಸೂರು ಅರಮನೆಯ ಸೊಬಗು
21/02/2024
ವಿಶ್ವ ಮಾತೃಭಾಷ ದಿನ
20/02/2024
♥️
24/01/2024
17/01/2024
*ಮೈಸೂರಿನ ಸೋಮನಾಥಪುರ ದೇವಾಲಯಕ್ಕೆ ನೀವು ಹೋಗಿದ್ದೀರಾ?*
ಮೈಸೂರಿನಿಂದ ಈ ಸೋಮನಾಥಪುರಂ ದೇವಾಲಯವು ಸುಮಾರು 35 ಕಿ.ಮೀ ದೂರದಲ್ಲಿದೆ.
ಈ ದೇವಾಲಯವು ಪವಿತ್ರವಾದ ಕಾವೇರಿ ನದಿಯ ದಡದಲ್ಲಿದ್ದು, ಇದನ್ನು ಪ್ರಸನ್ನ ಚೆನ್ನಕೇಶವ ದೇವಾಲಯ ಎಂದೂ ಕೂಡ ಕರೆಯುತ್ತಾರೆ. ಶ್ರೀಮಂತ ಹೊಯ್ಸಳ ವಾಸ್ತುಶಿಲ್ಪ ಹೊಂದಿರುವ ಈ ಆಲಯವು ಶ್ರೀ ಕೃಷ್ಣನಿಗೆ ಸಮರ್ಪಿತವಾಗಿದ್ದು, ಇತಿಹಾಸ ಪ್ರಿಯರಿಗೆ ಮತ್ತು ಸೂಕ್ಷ್ಮ ಸೊಗಸಾದ ಕೆತ್ತನೆಗಳನ್ನು ಇಷ್ಟಪಡುವವರಿಗೆ ಈ ದೇವಾಲಯ ಫೇವರೆಟ್ ಆಗಬಹುದು. ಒಟ್ಟಾರೆ ಭವ್ಯ ಕಲಾತ್ಮಕತೆಯಿಂದ ಕಂಗೊಳಿಸುತ್ತಿರುವ ಈ ದೇವಾಲಯವನ್ನು ನೀವು ನೋಡಲೇಬೇಕು.
11/01/2024
ನಿಮಗಿದು ಗೊತ್ತೇ....?
ಸಂಸ್ಕೃತಿಕ ನಗರಿ ಮೈಸೂರಿನಲ್ಲಿ ಬರೋಬ್ಬರಿ 7 ಅರಮನೆಗಳಿವೆ
Click here to claim your Sponsored Listing.
Website
Address
Mysore