Ashvinkumar M

Ashvinkumar M

Share

Ex-MLA | T Narasipur
President
Mysore District Rural
Janata Dal (Secular)

17/05/2026

ಮೈಸೂರಿನ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ಮಾನ್ಯ ಕೇಂದ್ರ ಉಕ್ಕು ಹಾಗೂ ಬೃಹತ್ ಕೈಗಾರಿಕಾ ಸಚಿವರಾದ ಸನ್ಮಾನ್ಯ ಶ್ರೀ H D Kumaraswamy ರವರು ಹಾಗೂ ಯುವ ಜನತಾದಳದ ರಾಜ್ಯಾಧ್ಯಕ್ಷರಾದ ಶ್ರೀ Nikhil Gowda ರವರ ನೇತೃತ್ವದಲ್ಲಿ ಜರುಗಿದ ಜನರೊಂದಿಗೆ ಜನತಾದಳ ಕಾರ್ಯಕ್ರಮದಲ್ಲಿ ಭಾಗಿಯಾದೆನು.

ಈ ವೇಳೆ ಮಾಜಿ ಸಚಿವರಾದ ಶ್ರೀ ಸಾ. ರಾ. ಮಹೇಶ್ ರವರು,ಶಾಸಕರಾದ ಶ್ರೀ GD Harish Gowda ರವರು,ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷರಾದ ಶ್ರೀ ಕೃಷ್ಣಾರೆಡ್ಡಿ ರವರು,ವಿಧಾನ ಪರಿಷತ್ ಸದಸ್ಯರಾದ ಶ್ರೀ ಸಿ. ಎನ್.ಮಂಜೇಗೌಡರವರು, ವಿಧಾನ ಪರಿಷತ್ ಸದಸ್ಯರಾದ ಶ್ರೀ ಕೆ.ವಿವೇಕಾನಂದರವರು,ಮಾಜಿ ಶಾಸಕರಾದ ಶ್ರೀ ಕೆ.ಮಹದೇವುರವರು, ಹೆಚ್. ಡಿ.ಕೋಟೆಯ ಜೆಡಿಎಸ್ ಮುಖಂಡರಾದ ಶ್ರೀ ಕೃಷ್ಣ ನಾಯಕ್ ರವರು,ವರುಣ ಕ್ಷೇತ್ರದ ಜೆಡಿಎಸ್ ಮುಖಂಡರಾದ ಶ್ರೀ ಅಭಿಷೇಕ್ ಮಣೆಗಾರ್ ರವರು ಜೆಡಿಎಸ್ ಪಕ್ಷದ ಮೈಸೂರು ನಗರ ಅಧ್ಯಕ್ಷರಾದ ಶ್ರೀ ಎಸ್ ಬಿ ಎಂ ಮಂಜುರವರು, ಮಾಜಿ ಮಹಾಪೌರರಾದ ಶ್ರೀ ಎಂ. ಜೆ. ರವಿಕುಮಾರ್ ರವರು, ಮೈಮುಲ್ ನ ಮಾಜಿ ಅಧ್ಯಕ್ಷರಾದ ಶ್ರೀ ಪಿ. ಎಂ. ಪ್ರಸನ್ನ ರವರು,ಮೈಸೂರು ನಗರದ ಯುವ ಜನತಾದಳದ ಅಧ್ಯಕ್ಷರಾದ ಶ್ರೀ ಮದನ್ ಮಹದೇಶ್ ರವರು ಸೇರಿದಂತೆ ಜೆಡಿಎಸ್ ಪಕ್ಷದ ಮುಖಂಡರುಗಳು ಹಾಗೂ ಅಪಾರ ಸಂಖ್ಯೆಯ ಕಾರ್ಯಕರ್ತ ಬಂಧುಗಳು ಉಪಸ್ಥಿತರಿದ್ದರು.

Want your public figure to be the top-listed Public Figure in Mysore?
Click here to claim your Sponsored Listing.

Website

Address


TN-PURA Tq
Mysore
571124