Vishwathirtha Vidhya Samsthe

Vishwathirtha Vidhya Samsthe

Share

Vishwathirtha Vidhya Samsthe is situated in Kammardi,Thirthahalli Taluk of Shimoga district Karnataka.It is one of the pioneer Institution in Malnad region

17/12/2023

2023-24ರ ವಾರ್ಷಿಕೋತ್ಸವದ ಪ್ರಾಥಮಿಕ ಶಾಲಾ ವಿಭಾಗದ ಬೆಳಗಿನ ಸಭಾ ಕಾರ್ಯಕ್ರಮದ ಕೆಲವು ತುಣುಕುಗಳು

Photos from Vishwathirtha Vidhya Samsthe's post 13/12/2023
Photos from Vishwathirtha Vidhya Samsthe's post 09/12/2022

ಸರ್ವರಿಗೂ ಆದರದ ಸುಸ್ವಾಗತ 🙏 #2022-23

Photos from Vishwathirtha Vidhya Samsthe's post 14/10/2021

ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಶ್ರೀ N T ಸುರೇಶ ರವರನ್ನು ಸಂಸ್ಥೆ ಪರವಾಗಿ ಅಭಿನಂದಿಸಲಾಯಿತು.

31/01/2020

ಶಿವಮೊಗ್ಗ ಜಿಲ್ಲಾ ಮಟ್ಟದ ಕರಾಟೆ ಚಾಂಪಿಯನ್ ಶಿಪ್ ಸ್ಪರ್ಧೆಗಳು ದಿ : 19/01/2020 ರಂದು ತೀರ್ಥಹಳ್ಳಿ 'ಗಾಯತ್ರಿ ಮಂದಿರ' ದಲ್ಲಿ ಏರ್ಪಡಿಸಲಾಗಿತ್ತು. ಈ ಸ್ಪರ್ಧೆಯಲ್ಲಿ ನಮ್ಮ 'ವಿಶ್ವತೀರ್ಥ ಹಿರಿಯ ಪ್ರಾಥಮಿಕ & ಪ್ರೌಢಶಾಲೆ'ಯ 10 ಕರಾಟೆ ವಿದ್ಯಾರ್ಥಿಗಳು ಪಾಲ್ಗೊಂಡಿದ್ದು , 4 ಸ್ವರ್ಣ ಪದಕ, 2 ಬೆಳ್ಳಿ ಪದಕ & ೬ ಕಂಚಿನ ಪದಕ ಪಡೆದು ಶಾಲೆಗೆ & ಊರಿಗೆ ಕೀರ್ತಿ ತಂದಿರುತ್ತಾರೆ.

Photos from Vishwathirtha Vidhya Samsthe's post 31/01/2020

ವಿಶ್ವತೀರ್ಥ ಶಿಕ್ಷಣ ಸಂಸ್ಥೆಯಲ್ಲಿ 'ಗಣರಾಜ್ಯೋತ್ಸವ'ದ ಸಂಭ್ರಮ.

Photos from Vishwathirtha Vidhya Samsthe's post 18/01/2020

ವಿಶ್ವತೀರ್ಥ ವಿದ್ಯಾಸಂಸ್ಥೆಯಲ್ಲಿ 2019 -20 ನೇ ಸಾಲಿನ ವಾರ್ಷಿಕೋತ್ಸವದ ಅಂಗವಾಗಿ ನಡೆದ 'ವಿಜ್ಞಾನ ವಸ್ತು ಪ್ರದರ್ಶನ' ಮತ್ತು 'ಕರಕುಶಲ ವಸ್ತು ಪ್ರದರ್ಶನ'ದಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನವನ್ನು ನೀಡಲಾಯಿತು.

Photos from Vishwathirtha Vidhya Samsthe's post 09/01/2020

ವಿಶ್ವತೀರ್ಥ ವಿದ್ಯಾಸಂಸ್ಥೆಯಲ್ಲಿ ದಿನಾಂಕ 27/12/2019 ಮತ್ತು 28/12/2019 ರಂದು ನಡೆದ ವಾರ್ಷಿಕೋತ್ಸವ ಕಾರ್ಯಕ್ರಮ ಮತ್ತು ನೂತನ ಸಭಾಭವನ ಮತ್ತು ಕೊಠಡಿಗಳ ಉದ್ಘಾಟನಾ ಸಮಾರಂಭ.

Want your school to be the top-listed School/college in Thirthahalli?
Click here to claim your Sponsored Listing.

Category

Website

Address


Kammardi, Kammardi Post
Thirthahalli
577432