Gandhian Study Centre Repository

Gandhian Study Centre Repository

Share

Gandhian Study Centre,
ಗಾಂಧೀ ಅಧ್ಯಯನ ಕೇಂದ್ರ,
Udupi

Photos from Gandhian Study Centre Repository's post 01/10/2025

Today we are celebrating Gandhi Jayanti and Birth Anniversary of Lal Bahadur Shastri. We are offering our respectful tributes and homage to Mahatma Gandhiji and Lal Bahadur Shastriji. 🙏🙏💐💐🙏🙏

ಇಂದು ನಾವು ಗಾಂಧಿ ಜಯಂತಿ ಹಾಗೂ ಲಾಲ್ ಬಹಾದ್ದೂರ್ ಶಾಸ್ತ್ರಿಯವರ ಜನ್ಮದಿನವನ್ನು ಆಚರಿಸುತ್ತಿದ್ದೇವೆ. ಮಹಾತ್ಮಾ ಗಾಂಧೀಜಿ ಹಾಗೂ ಶಾಸ್ತ್ರೀಜಿ ಅವರುಗಳ ಜೀವನವೇ ಬಹಳ ಪ್ರೇರಣಾದಾಯಕವಾದ ಪಾಠಗಳಾಗಿ ನಮಗೆ ಉತ್ತಮ ಮಾರ್ಗದರ್ಶನ ನೀಡುತ್ತಿವೆ. ಈ ದಿನ ನಾವು ಅವರು ತೋರಿಸಿಕೊಟ್ಟ ಮಾರ್ಗದಲ್ಲಿ ಸಾಗುತ್ತಾ ಅಹಿಂಸೆ, ಸತ್ಯ, ಪ್ರಾಮಾಣಿಕತೆ, ಧೈರ್ಯ, ಸ್ವದೇಶಿ ಹಾಗೂ ಸರ್ವೋದಯವನ್ನು ಧ್ಯೇಯವಾಗಿಸಿಕೊಂಡು ಅನುಸರಿಸಬೇಕಾಗಿದೆ. ಗಾಂಧೀಜಿ ಹಾಗೂ ಶಾಸ್ತ್ರೀಜಿ ಅವರುಗಳಿಗೆ ನಾವು ಪ್ರಣಾಮಗಳನ್ನು ಸಲ್ಲಿಸುತ್ತೇವೆ.
ಗಾಂಧೀಜಿಯ ಸಂದೇಶಗಳು ಹಾಗೂ ಶಾಸ್ತ್ರೀಜಿಯ ಸಂದೇಶಗಳು ಇಂದು ನಮಗೆ ವೈಯಕ್ತಿಕ, ಸಾಮಾಜಿಕ, ಪ್ರಾದೇಶಿಕ, ರಾಷ್ಟ್ರೀಯ, ಹಾಗೂ ಅಂತಾರಾಷ್ಟ್ರೀಯವಾಗಿ ಪ್ರಸ್ತುತವೆನಿಸಿ ಎಂತಹ ಕಠಿಣ ಸವಾಲುಗಳನ್ನು ಕೂಡಾ ಎದುರಿಸುವ ಪ್ರೇರಣೆಯನ್ನು ನೀಡುತ್ತಿವೆ. ಆ ಎಲ್ಲಾ ಸದ್ವಿಚಾರಗಳು ನಮಗೆ ದಾರಿದೀಪ.
ಈ ಹಿನ್ನೆಲೆಯಲ್ಲಿ ಈ ದಿನ ನಾವು ನಮ್ಮ ಊರಿನಲ್ಲಿ ಮೊದಲ ಕಾಲೇಜನ್ನು ಆರಂಭಿಸಿ ಅದಕ್ಕೆ ಮಹಾತ್ಮಾ ಗಾಂಧಿಯವರ ಹೆಸರನ್ನು ಇರಿಸಿ ಸಾರ್ಥಕವಾದ ಶಾಶ್ವತ ಸ್ಮಾರಕವಾದ ಜ್ಞಾನ ದೇಗುಲವನ್ನು ಸ್ಥಾಪಿಸಿದ ಡಾ. ಟಿ.ಎಂ.ಎ ಪೈ ಅವರಿಗೂ‌ ಕೃತಜ್ಞತೆಯ ನಮನಗಳನ್ನು ಸಲ್ಲಿಸುತ್ತೇವೆ.

This year the auspicious occasions of Vijaya Dashami and Madhwa Jayanti have come on 2nd October.
ಈ ವರ್ಷ ವಿಜಯ ದಶಮಿ ಮತ್ತು ಮಧ್ವ ಜಯಂತಿ ಕೂಡಾ ಇದೇ ದಿನದಂದು ಬಂದಿರುವ ಕಾರಣ ಹಲವು ಮೌಲಿಕವಾದ ಸಂದೇಶಗಳನ್ನು ಈ ದಿನವು ಸಾರುತ್ತಿದೆ. ನಮಗೆಲ್ಲರಿಗೂ ಒಳಿತಾಗಲಿ ಎಂದು ಪ್ರಾರ್ಥನೆಗಳನ್ನು ಸಲ್ಲಿಸುತ್ತೇವೆ.

Photos from Gandhian Study Centre Repository's post 25/02/2025

''91 Years ago Gandhiji's had visited Udupi''

Today we remember Gandhiji’s only visit to Udupi on 25th February 1934.

After all his programmes when Gandhiji was about to depart from Udupi the volunteers of Udupi wanted one word from Gandhiji', and for which he said: “Stand up for the truth at any cost.” In the actual terms it became a potent message and motto for the people to follow. On that evening Gandhiji traveled to Kundapur.

Want your school to be the top-listed School/college in Udupi?
Click here to claim your Sponsored Listing.

Website

Address


Udupi